ಕರ್ನಾಟಕ

karnataka

ETV Bharat / science-and-technology

ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳಿಗೆ ಭದ್ರತಾ ದೋಷದ ಬಗ್ಗೆ ಆಪಲ್ ಎಚ್ಚರಿಕೆ - ಆಪಲ್​ ಐಫೋನ್​ ಮತ್ತು ಐಪ್ಯಾಡ್​ ಸೆಕ್ಯೂರಿಟಿ ಅಪ್​ಡೇಟ್​

ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳಿಗೆ ಭದ್ರತಾ ದೋಷದ ಬಗ್ಗೆ ಆಪಲ್​ ಕಂಪನಿ ಕಳವಳ ವ್ಯಕ್ತಪಡಿಸಿದೆ. ತಮ್ಮ ಬಳಕೆದಾರರಿಗೆ ಈ ಕೂಡಲೇ ಆಪಲ್​ ಸಾಧನಗಳನ್ನು ಅಪ್​ಡೇಟ್​ ಮಾಡುವಂತೆ ಎಚ್ಚರಿಕೆ ನೀಡಿದೆ.

Apple warns of security flaw for iPhones  security flaw in Apple Phones  apple iphone security update  apple mac security flaw news  ಭದ್ರತಾ ದೋಷದ ಬಗ್ಗೆ ಆಪಲ್ ಎಚ್ಚರಿಕೆ  ಭದ್ರತಾ ದೋಷದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆಪಲ್​ ಕಂಪನಿ  ಆಪಲ್​ ಸಾಧನಗಳನ್ನು ಅಪ್​ಡೇಟ್​ ಮಾಡುವಂತೆ ಎಚ್ಚರಿಕೆ  ಐಪ್ಯಾಡ್​ ಪ್ರೊ ಮಾದರಿ  ಅಪ್​ಡೇಟ್​ ಮಾಡಲು ಬಳಕೆದಾರರಿಗೆ ಆಪಲ್​ ಕಂಪನಿ ಎಚ್ಚರಿಕೆ  ಆಪಲ್​ ಸಾಧನಗಳಿಗೆ ಭದ್ರತಾ ದೋಷ  ಆಪಲ್​ ಐಫೋನ್​ ಮತ್ತು ಐಪ್ಯಾಡ್​ ಸೆಕ್ಯೂರಿಟಿ ಅಪ್​ಡೇಟ್​
ಭದ್ರತಾ ದೋಷದ ಬಗ್ಗೆ ಆಪಲ್ ಎಚ್ಚರಿಕೆ

By

Published : Aug 19, 2022, 7:27 AM IST

ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳಿಗೆ ಗಂಭೀರವಾದ ಭದ್ರತಾ ದೋಷಗಳು ಎದುರಾದ ಬಗ್ಗೆ ಆಪಲ್​ ಕಂಪನಿ ಬಹಿರಂಗಪಡಿಸಿದೆ. ಕೆಲ ಸಾಫ್ಟ್‌ವೇರ್ ನ್ಯೂನತೆಗಳು ದಾಳಿಕೋರರಿಗೆ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತಿವೆ. ದಾಳಿಕೋರರು ಈ ಸಮಸ್ಯೆಯನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಲ್ ಎರಡು ಭದ್ರತಾ ವರದಿಗಳಲ್ಲಿ ಹೇಳಿದೆ.

ಭದ್ರತಾ ದೋಷದ ಬಗ್ಗೆ ಆಪಲ್ ಎಚ್ಚರಿಕೆ

ಪೀಡಿತ ಸಾಧನಗಳನ್ನು iPhones6S ಮತ್ತು ನಂತರದ ಮಾದರಿಗಳನ್ನು ನವೀಕರಿಸಲು ಭದ್ರತಾ ತಜ್ಞರು ಬಳಕೆದಾರರಿಗೆ ಸಲಹೆ ನೀಡಿದ್ದಾರೆ. 5 ನೇ ತಲೆಮಾರಿನ ಮತ್ತು ನಂತರದ ಎಲ್ಲ ಐಪ್ಯಾಡ್​ ಪ್ರೊ ಮಾದರಿಗಳು ಮತ್ತು ಐಪ್ಯಾಡ್​ ಏರ್​ 2 ಸೇರಿದಂತೆ iPad ನ ಹಲವಾರು ಮಾದರಿಗಳು ಮತ್ತು Mac ಕಂಪ್ಯೂಟರ್‌ಗಳನ್ನು ಚಲಾಯಿಸುವ MacOS Monterey ಅಪ್​ಡೇಟ್​ ಮಾಡಲು ಬಳಕೆದಾರರಿಗೆ ಆಪಲ್​ ಕಂಪನಿ ಎಚ್ಚರಿಕೆ ನೀಡಿದೆ.

ಓದಿ:ಆರ್ಡರ್ ಮಾಡಿದ್ದು iPhone 12... ಮನೆಗೆ ಬಂದಿದೆಯಂತೆ ನಿರ್ಮಾ ಸೋಪ್​, ಇದು ಫ್ಲಿಪ್​ಕಾರ್ಟ್​ ಎಡವಟ್ಟಾ?

ABOUT THE AUTHOR

...view details