ಕರ್ನಾಟಕ

karnataka

ETV Bharat / lifestyle

ಇಂದೋರ್​ನಲ್ಲಿ ಕೊರೊನಾ ದಾಖಲೆ: 17 ಹೊಸ ಸೋಂಕಿತರು ಪತ್ತೆ - ಮಧ್ಯಪ್ರದೇಶ

ಮಧ್ಯಪ್ರದೇಶದಲ್ಲಿ ಇಂದು 17 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯವನ್ನು ಆತಂಕಕ್ಕೆ ದೂಡಿದೆ.

MADHYA PRADESH  INDORE RECORDED 17 NEWS CORONA cases
ಇಂದೂರ್​ನಲ್ಲೇ 11 ಹೊಸ ಕೊರೊನಾ ಪ್ರಕರಣಗಳ ಪತ್ತೆ

By

Published : Mar 31, 2020, 10:59 AM IST

ಭೋಪಾಲ್​(ಮಧ್ಯಪ್ರದೇಶ) : ಮಧ್ಯಪ್ರದೇಶದಲ್ಲಿ ಹೊಸ 17 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಇಂದು ಕಂಡು ಬಂದ ಎಲ್ಲಾ 17 ಪ್ರಕರಣಗಳು ಇಂದೋರ್​​ನಲ್ಲೇ ಪತ್ತೆಯಾಗಿದೆ ಎಂಬುದು ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ.

ಮಧ್ಯಪ್ರದೇಶದಲ್ಲಿ ಈವರೆಗೂ 5 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಅಲ್ಲಿನ ಸರ್ಕಾರ ಸೋಂಕು ಹರಡದಂತೆ ತಡೆಯುವ ಸಲುವಾಗಿ ತೀವ್ರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ABOUT THE AUTHOR

...view details