ನವದೆಹಲಿ : ಆ್ಯಪಲ್ ಐಫೋನ್ 13 ನೇ ಆವೃತ್ತಿ ( Apple iPhone 13 series) ಯ ಬಿಡುಗಡೆಗೆ ಸಮಯ ಸಮೀಪಿಸುತ್ತಿದ್ದಂತೆ ಹೊಸ ಫೋನ್ನ ವೈಶಿಷ್ಟ್ಯತೆಗಳ ಬಗ್ಗೆ ಹಲವು ಊಹಾಪೋಹಗಳು ಹರಿದಾಡಲು ಶುರುವಾಗಿದೆ.
ಇತ್ತೀಚಿನ ಸಾಮಾಜಿಕ ಜಾಲತಾಣ (Social Media) ಗಳ ಚರ್ಚೆಯಲ್ಲಿ, ಐಫೋನ್ 13 ರಲ್ಲಿ 25 (W) ವಾಲ್ಟ್ ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ ಎಂದು ಹೇಳಲಾಗ್ತಿದೆ. ಐಫೋನ್ 12 ನೇ ಸಿರೀಸ್ನಲ್ಲಿ 20 ವಾಲ್ಟ್ ಚಾರ್ಜಿಂಗ್ ಫೆಸಿಲಿಟಿ ಇತ್ತು.