ಸ್ಯಾನ್ ಫ್ರಾನ್ಸಿಸ್ಕೋ:ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್, ಬಳಕೆದಾರರಿಗೆ ಮತ್ತಷ್ಟು ಅವಕಾಶಗಳನ್ನು ನೀಡಿದೆ. ಈವರೆಗೆ ವಾಟ್ಸ್ಆ್ಯಪ್ನಲ್ಲಿ ಕೇವಲ ಲಾಸ್ಟ್ ಸೀನ್, ಸ್ಟೇಟಸ್ ಪ್ರೈವಸಿ ಮಾತ್ರ ಇತ್ತು.
Good news: ವಾಟ್ಸ್ಆ್ಯಪ್ನಲ್ಲಿ ಬರಲಿವೆ ಹೊಸ ಫೀಚರ್ಸ್ - watsapp privacy policy
ತಮ್ಮ ಪ್ರೊಫೈಲ್ ಫೋಟೋ ಯಾರು ನೋಡಬಹುದು, ಯಾರು ನೋಡಬಾರದು. ಲಾಸ್ಟ್ ಸೀನ್ ಇಂಥವರು ಮಾತ್ರ ನೋಡಬೇಕು, ಇಂಥವರು ನೋಡಬಾರದು ಅನ್ನೋದನ್ನು ವಾಟ್ಸ್ಆ್ಯಪ್ ಸಂಸ್ಥೆ ಅಭಿವೃದ್ಧಿಪಡಿಸಿದೆ
![Good news: ವಾಟ್ಸ್ಆ್ಯಪ್ನಲ್ಲಿ ಬರಲಿವೆ ಹೊಸ ಫೀಚರ್ಸ್ whatsapp](https://etvbharatimages.akamaized.net/etvbharat/prod-images/768-512-12993382-1061-12993382-1631003879096.jpg)
whatsapp
ಇದೀಗ ಬಳಕೆದಾರರು, ತಮ್ಮ ಪ್ರೊಫೈಲ್ ಫೋಟೋ ಯಾರು ನೋಡಬಹುದು, ಯಾರು ನೋಡಬಾರದು. ಲಾಸ್ಟ್ ಸೀನ್ ಇಂಥವರು ಮಾತ್ರ ನೋಡಬೇಕು ಅನ್ನೋದನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ಈಗ ಇರುವ ನೀತಿಗಳನ್ನು ತೆಗೆದುಹಾಕಿ, ಹೊಸ ನೀತಿಗಳನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಈ ಹಿಂದೆ ನೀಡಿದ್ದಕ್ಕಿಂತ ಹೆಚ್ಚಿನ ಗೌಪ್ಯತೆಯ ಆಯ್ಕೆಗಳನ್ನು ಸಂಸ್ಥೆ ನೀಡಲಿದೆ.
Last Updated : Sep 7, 2021, 3:07 PM IST