ಬೆಂಗಳೂರು: ವಂಚಕ ಯುವರಾಜ್ ಅಲಿಯಾಸ್ ಸ್ವಾಮಿಯ ದಿನೆ ದಿನೇ ಹಳೆಯ ಪ್ರಕರಣಗಳು ಹೊಸದಾಗಿ ಬಯಲಿಗೆ ಬರುತ್ತಿದ್ದು, ಇದೀಗ ಈ ವಂಚಕನ ಮತ್ತೊಂದು ಹಳೆ ಪ್ರಕರಣ ಬಯಲಿಗೆ ಬಂದಿದೆ.
ಓದಿ: ವಿವಿಧ ಆಯಾಮಗಳಲ್ಲಿ ಯುವರಾಜ್ ಪ್ರಕರಣದ ತನಿಖೆ ನಡೆಯುತ್ತಿದೆ: ಸಚಿವ ಬೊಮ್ಮಾಯಿ

ಚಿತ್ರ ನಿರ್ಮಾಪಕ ಸಹದೇವ್ ಎಂಬುವರಿಂದ ವಂಚನೆಯ ಆರೋಪ ಬಯಲಿಗೆ ಬಂದಿದೆ. ಸಿನಿಮಾ ಮಾಡಲು 70 ಲಕ್ಷ ರೂ. ಹಣ ಕೊಡಿಸುವುದಾಗಿ ವಂಚಿಸಿರುವ ಯುವರಾಜ್, ತನಗೆ 10 ಲಕ್ಷ ಹಣವನ್ನು ಕೊಡಿ ನಿಮಗೆ 70 ಲಕ್ಷ ಹಣವನ್ನು ಕೊಡಿಸುತ್ತೇನೆ ಎಂದು ಹೇಳಿ ವಂಚನೆ ಮಾಡಿದ್ದಾನೆ.
ಸದ್ಯ ನಿರ್ಮಾಪಕ ಸಹದೇವ್ ಯುವರಾಜ್‌ನ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2000 ಇಸವಿಯಲ್ಲೇ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.