ಚಿಕ್ಕೋಡಿ:ನಕಲಿ ಪಾಸ್ ಬಳಸಿ ಮತ ಎಣಿಕೆ ಕೇಂದ್ರದ ಒಳಗೆ ನುಗ್ಗಲು ಯುವಕನೋರ್ವ ಪ್ರಯತ್ನಿಸಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ನಕಲಿ ಪಾಸ್ ಹಿಡಿದು ಮತ ಎಣಿಕೆ ಕೇಂದ್ರಕ್ಕೆ ನುಗ್ಗಲು ಯತ್ನಿಸಿದ ಯುವಕ ಪೊಲೀಸ್ ವಶಕ್ಕೆ - ಪವನಕುಮಾರ್ ಸಾವಗಾಂವೆ ನಕಲಿ ಪಾಸ್
ಪವನಕುಮಾರ್ ಸಾವಗಾಂವೆ ಎಂಬಾತ ನಕಲಿ ಪಾಸ್ ಪಡೆದು ಒಳ ನುಗ್ಗಲು ಪ್ರಯತ್ನಿಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪವನಕುಮಾರ್ ಸಾವಗಾಂವೆ ನಕಲಿ ಪಾಸ್
ಓದಿ: LIVE UPDATE: ಹಳ್ಳಿ ತೀರ್ಪು: ಮತ ಎಣಿಕೆ ಕೇಂದ್ರದ ಹೊರಭಾಗ ಬೆಟ್ಟಿಂಗ್ ಭರಾಟೆ
ಪರಿಶೀಲನೆ ವೇಳೆ ಪಾಸ್ ನಕಲಿ ಎಂದು ತಿಳಿದು ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪವನಕುಮಾರ್ ಸಾವಗಾಂವೆ ನಕಲಿ ಪಾಸ್ ಪಡೆದು ಒಳ ನುಗ್ಗಲು ಬಂದಿದ್ದ ಯುವಕ ಎಂದು ಗುರುತಿಸಲಾಗಿದ್ದು, ಚಿಕ್ಕೋಡಿಯ ಆರ್ಡಿ ಕಾಲೇಜು ಆವರಣದ ಮುಂಭಾಗದಲ್ಲಿ ಈ ಘಟನೆ ನಡೆದಿದೆ.