ಕರ್ನಾಟಕ

karnataka

ETV Bharat / jagte-raho

ಮದುವೆಗೆ ನಿರಾಕರಣೆ: ಪ್ರಿಯತಮನ ಮೇಲೆ ಆ್ಯಸಿಡ್​ ಎರಚಿದ್ಲು ಯುವತಿ! - ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ

ಮದುವೆಯಾಗುವುದಾಗಿ ನಂಬಿಸಿ, ಬೇರೊಬ್ಬ ಯುವತಿಯನ್ನ ವಿವಾಹವಾದ ಪ್ರಿಯಕರನ ಮೇಲೆ ನೊಂದ ಯುವತಿವೋರ್ವಳು ಆ್ಯಸಿಡ್ ದಾಳಿ ನಡೆಸಿದ್ದಾಳೆ.

Woman throws acid on lover's face
ಪ್ರಿಯತಮನ ಮೇಲೆ ಆ್ಯಸಿಡ್​ ಎಸೆದ ಯುವತಿ

By

Published : Sep 4, 2020, 10:54 AM IST

ಕರ್ನೂಲ್​: ಪ್ರೀತಿಸಿ ಬಳಿಕ ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಯುವತಿ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ಮದುವೆಯಾಗುವುದಾಗಿ ನಂಬಿಸಿದ್ದ ನಾಗೇಂದ್ರ ಬೇರೊಬ್ಬ ಯುವತಿಯನ್ನ ಮದುವೆಯಾಗಿದ್ದ. ಇದರಿಂದ ನೊಂದ ಯುವತಿ ಒಂದು ವಾರದಲ್ಲಿ ಎರಡು ಬಾರಿ ಆತನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾಳೆ.

ಕರ್ನೂಲ್ ಜಿಲ್ಲೆಯ ನಂದ್ಯಾಲ ಮಂಡಲದ ಪದ್ದಕೊಟ್ಟಲದಲ್ಲಿ ಘಟನೆ ನಡೆದಿದೆ.

ABOUT THE AUTHOR

...view details