ಕರ್ನಾಟಕ

karnataka

ETV Bharat / jagte-raho

ಬೆಂಗಳೂರು: ಗ್ಯಾರೇಜ್​​​ನಲ್ಲಿ ಕೆಟ್ಟು ನಿಂತಿದ್ದ ಕಾರಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ! - ನೆಲಮಂಗಲ ಟೌನ್ ಕುಣಿಗಲ್ ವೃತ್ತ

ನೆಲಮಂಗಲ ಟೌನ್ ಕುಣಿಗಲ್ ವೃತ್ತದ ಬಳಿಯ ಗ್ಯಾರೇಜ್​​ವೊಂದರಲ್ಲಿ ಕೆಟ್ಟು ನಿಂತಿದ್ದ ಕಾರಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

kn_bng_01_death_av_7208821
ಗ್ಯಾರೇಜ್ ನಲ್ಲಿ ಕೆಟ್ಟು ನಿಂತ ಕಾರಿನಲ್ಲಿ ಅಪರಿಚಿತ ಶವ ಪತ್ತೆ, ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ

By

Published : Jan 27, 2020, 2:31 PM IST

ನೆಲಮಂಗಲ:ನೆಲಮಂಗಲ ಟೌನ್ ಕುಣಿಗಲ್ ವೃತ್ತದ ಬಳಿಯ ಗ್ಯಾರೇಜ್​​ವೊಂದರಲ್ಲಿ ಕೆಟ್ಟು ನಿಂತಿದ್ದ ಕಾರಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಗ್ಯಾರೇಜ್​​​​ನಲ್ಲಿ ಕೆಟ್ಟು ನಿಂತಿದ್ದ ಕಾರಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ

40 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ರಾತ್ರಿ ಕೊರೆವ ಚಳಿಯಿಂದ ರಕ್ಷಣೆ ಪಡೆಯಲು ಕಾರಿನಲ್ಲಿ ಕುಳಿತು ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ABOUT THE AUTHOR

...view details