ದೊಡ್ಡಬಳ್ಳಾಪುರ: ವಿದ್ಯುತ್ ಲೈನ್ಗಳ ಘರ್ಷಣೆಯಿಂದ ಉಂಟಾದ ಕಿಡಿಯಿಂದ ಒಂದು ಲಕ್ಷ ಮೌಲ್ಯದ ರಾಗಿ ಮತ್ತು ಜೋಳದ ಹುಲ್ಲು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ದೊಡ್ಡವೀರ ತಿಪ್ಪಯ್ಯನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ಲೈನ್ ನಿಂದ ಬೆಂಕಿ ಕಿಡಿ, ಸುಟ್ಟು ಬೂದಿಯಾದ ರಾಗಿ - ಜೋಳದ ಬಣವೆಗಳು...! - ಈ ಸಂಬಂಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ವಿದ್ಯುತ್ ಲೈನ್ ಗಳ ಘರ್ಷಣೆಯಿಂದ ಉಂಟಾದ ಕಿಡಿಯಿಂದ ಒಂದು ಲಕ್ಷ ಮೌಲ್ಯದ ರಾಗಿ ಮತ್ತು ಚೋಳದ ಹುಲ್ಲು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ದೊಡ್ಡವೀರ ತಿಪ್ಪಯ್ಯನ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ಲೈನ್ ನಿಂದ ಬೆಂಕಿ ಕಿಡಿ, ಸುಟ್ಟು ಬೂದಿಯಾದ ರಾಗಿ-ಜೋಳದ ಬಣವೆಗಳು...!
ವಿದ್ಯುತ್ ಲೈನ್ ನಿಂದ ಬೆಂಕಿ ಕಿಡಿ, ಸುಟ್ಟು ಬೂದಿಯಾದ ರಾಗಿ-ಜೋಳದ ಬಣವೆಗಳು...!
ವಿದ್ಯುತ್ ಲೈನ್ ಕೆಳಗೆ ಗಂಗರಾಜು ಎಂಬುವರು ರಾಗಿ ಮತ್ತು ಜೋಳದ ಬಣವೆ ಹಾಕಿದ್ರು. ಗಾಳಿಗೆ ಎರಡು ವಿದ್ಯುತ್ ಲೈನ್ ಗಳ ನಡುವೆ ಘರ್ಷಣೆಯಾಗಿ ಬೆಂಕಿ ಕಿಡಿ ಹುಲ್ಲಿನ ಬಣವೆ ಮೇಲೆ ಬಿದ್ದಿದೆ. ಕ್ಷಣಾರ್ದಧಲ್ಲೇ ರಾಗಿ ಮತ್ತು ಜೋಳದ ಬಣವೆ ಸುಟ್ಟು ಬೂದಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.