ಕರ್ನಾಟಕ

karnataka

ETV Bharat / jagte-raho

ಕರಾವಳಿ ಕಾವಲು ಪಡೆಯ ನಾವಿಕ ನಾಪತ್ತೆ - ಫೆ.18ರಂದು ಮಧ್ಯಾಹ್ನ 2:30ಕ್ಕೆ ಕಾಣೆ

ಕರಾವಳಿ ಕಾವಲು ಪಡೆಯ ನಾವಿಕ ಮಂಗಳೂರಿನಲ್ಲಿ ನಾಪತ್ತೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

Kn_mng_01_missing_photo_7202146
ಕರಾವಳಿ ಕಾವಲು ಪಡೆಯ ನಾವಿಕ ನಾಪತ್ತೆ, ಕಾರಣ ನಿಗೂಢ...!

By

Published : Feb 22, 2020, 8:47 PM IST

ಮಂಗಳೂರು:ಕರಾವಳಿ ಕಾವಲು ಪಡೆಯ ನಾವಿಕ ಮಂಗಳೂರಿನಲ್ಲಿ ನಾಪತ್ತೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೂಲದ ನೆತಾಲ ಜ್ಯೋತಿಸ್ವರೂಪ್ (22) ನಾಪತ್ತೆಯಾದವರು. ಇವರು ಕರಾವಳಿ ಕಾವಲು ಪಡೆಯಲ್ಲಿ ನಾವಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪಣಂಬೂರಿನಲ್ಲಿರುವ ಕರಾವಳಿ ಕಾವಲು ಪಡೆಯ ಹೆಡ್ ಕ್ವಾರ್ಟರ್ಸ್‌ನಿಂದ ಫೆ. 18ರಂದು ಮಧ್ಯಾಹ್ನ 2:30ಕ್ಕೆ ಕಾಣೆಯಾಗಿದ್ದಾರೆ. ಹೇಗೆ ನಾಪತ್ತೆಯಾಗಿದ್ದಾರೆ ಎಂಬುದು ತಿಳಿದುಬಂದಿಲ್ಲ ಎಂದು ಕೋಸ್ಟ್ ಗಾರ್ಡ್‌ನ ಜಿಲ್ಲಾ ಕಮಾಂಡರ್ ದೂರಿನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details