ಕರ್ನಾಟಕ

karnataka

ETV Bharat / jagte-raho

25ಕ್ಕೂ‌ ಹೆಚ್ಚು ರೌಡಿಶೀಟರ್​ಗಳ ಮನೆ ಮೇಲೆ ದಾಳಿ‌... ಖಡಕ್ ವಾರ್ನ್ ಮಾಡಿದ ಪೊಲೀಸರು! - ಪ್ರಮುಖ ರೌಡಿ ಶೀಟರ್ ಗಳಿಗೆ ಎಚ್ಚರಿಕೆ

ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್​ಗಳ ಮನೆ ಮೇಲೆ ಶ್ರೀ ರಾಂಪುರ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು.

Kn_bng_07_sreramapura_crime_7202806
25ಕ್ಕೂ‌ ಅಧಿಕ ರೌಡಿಶೀಟರ್ ಗಳ ಮನೆ ಮೇಲೆ ದಾಳಿ‌, ಖಡಕ್ ವಾರ್ನ್ ಮಾಡಿದ ಶ್ರೀರಾಂಪುರ ಪೊಲೀಸರು

By

Published : Feb 9, 2020, 6:44 AM IST

ಬೆಂಗಳೂರು: ಶ್ರೀರಾಂಪುರ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ 25ಕ್ಕೂ ಅಧಿಕ ರೌಡಿಶೀಟರ್ ಮನೆಗಳ ಮೇಲೆ ದಾಳಿ‌ ಮಾಡಿ ಖಡಕ್ ವಾರ್ನ್ ಮಾಡಿದ್ದಾರೆ.

ಗಣೇಶ್ @ ತಂಬಿ, ಲೋಗಾ @ ಲೋಗನಾಥ್ ಸೇರಿದಂತೆ ಪ್ರಮುಖ ರೌಡಿ ಶೀಟರ್​ಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆಲವು ರೌಡಿಶೀಟರ್​ಗಳನ್ನು ಠಾಣೆಗೆ ಕರೆತಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ABOUT THE AUTHOR

...view details