ರಾಯ್‌ಪುರ (ಛತ್ತೀಸ್ಘಡ): ಛತ್ತೀಸ್ಘಡದ ರಾಯ್‌ಪುರ ಬಳಿಯ ಚೆರಿ ಖೇಡಿ ಎಂಬಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಏಳು ಮಂದಿ ದುರ್ಮರಣ, ಹಲವರಿಗೆ ಗಂಭೀರ ಗಾಯ! - ರಸ್ತೆ ಅಪಘಾತ
ಇಂದು ಮುಂಜಾನೆ ರಾಯ್‌ಪುರದ ಚೆರಿ ಖೇಡಿ ಎಂಬಲ್ಲಿ ಒಡಿಶಾದ ಗಂಜಾಂನಿಂದ ಗುಜರಾತ್‌ನ ಸೂರತ್‌ಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತ
ಇಂದು ಮುಂಜಾನೆ ರಾಯ್‌ಪುರದ ಚೆರಿ ಖೇಡಿ ಎಂಬಲ್ಲಿ ಒಡಿಶಾದ ಗಂಜಾಂನಿಂದ ಗುಜರಾತ್‌ನ ಸೂರತ್‌ಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ದುರ್ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತಕ್ಕೆ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.
Last Updated : Sep 5, 2020, 10:59 PM IST