ಮಂಗಳೂರು: ಮದುವೆ ವೇಳೆ ನಡೆದ ಹೊಡೆದಾಟ ಪ್ರಕಟಣ ಸಂಬಂಧ ಕಂಕನಾಡಿ ನಗರ ಠಾಣೆ ಪೊಲೀಸರು ರೌಡಿಶೀಟರ್ನನ್ನು ವಶಕ್ಕೆ ಪಡೆದಿದ್ದಾರೆ.
ಮದುವೆ ವೇಳೆ ಹೊಡೆದಾಟ; ರೌಡಿಶೀಟರ್ ಪೊಲೀಸ್ ವಶಕ್ಕೆ - ಮಂಗಳೂರು ರೌಡಿಶೀಟರ್ ಬಂಧನ
ಮಂಗಳೂರಿನ ಪಡೀಲ್ನಲ್ಲಿ ನಡೆದ ಮದುವೆ ಶುಭಕಾರ್ಯದ ವೇಳೆ ಹೊಡೆದಾಟ ನಡೆದಿದೆ. ಪಡೀಲ್ ನಿವಾಸಿ ರೌಡಿಶೀಟರ್ ಗೌರೀಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು
ಮಂಗಳೂರಿನ ಪಡೀಲ್ನಲ್ಲಿ ನಡೆದ ಮದುವೆ ಶುಭಕಾರ್ಯದ ವೇಳೆ ಈ ಹೊಡೆದಾಟ ನಡೆದಿದೆ. ಪಡೀಲ್ ನಿವಾಸಿ ರೌಡಿಶೀಟರ್ ಗೌರೀಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮದುವೆ ವೇಳೆ ಆರಂಭವಾದ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿತು. ಕಂಕನಾಡಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ರೌಡಿಶೀಟರ್ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಊಟ ಕೊಡಿಸುವುದಾಗಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ನಾಲ್ವರ ಬಂಧನ