ಕರ್ನಾಟಕ

karnataka

ETV Bharat / jagte-raho

ರಾಯಚೂರು: ಸಾಯಿಬಾಬಾ ದೇವಾಲಯದ ಹುಂಡಿ ಒಡೆದ ಖದೀಮರು - ಭಕ್ತರು ಹಾಕುವ ಕಾಣಿಕೆಯ ಹುಂಡಿ

ಶ್ರೀ ಸಾಯಿಬಾಬಾ ದೇವಾಲಯದ ಹುಂಡಿಯನ್ನ ಒಡೆದು ಹಣ ದೋಚಿರುವ ಘಟನೆ ನಗರದ ಇಂದಿರಾನಗರ ಬಡಾವಣೆ ಬಳಿ ನಡೆದಿದೆ.

kn_rcr_01_kallatana_vis_7202440
ರಾಯಚೂರು: ಸಾಯಿಬಾಬಾ ದೇವಾಲಯದ ಹುಂಡಿ ಒಡೆದ ಖದೀಮರು

By

Published : Feb 15, 2020, 11:11 AM IST

ರಾಯಚೂರು:ಶ್ರೀ ಸಾಯಿಬಾಬಾ ದೇವಾಲಯದ ಹುಂಡಿಯನ್ನ ಒಡೆದು ಹಣ ದೋಚಿರುವ ಘಟನೆ ನಗರದ ಇಂದಿರಾನಗರ ಬಡಾವಣೆ ಬಳಿ ನಡೆದಿದೆ.

ರಾಯಚೂರು: ಸಾಯಿಬಾಬಾ ದೇವಾಲಯದ ಹುಂಡಿ ಒಡೆದ ಖದೀಮರು

ನಿನ್ನೆ ತಡರಾತ್ರಿ ಖದೀಮರು ದೇವಾಲಯದಲ್ಲಿ ಹುಂಡಿ ಒಡೆದಿದ್ದಾರೆ. ದೇವಾಲಯದ ಅಲಮಾರಿಯ ಬೀಗ ಮುರಿದು ಅದರಲ್ಲಿದ್ದ ವಸ್ತ್ರಗಳನ್ನ, ಸಾಮಾನುಗಳನ್ನ ಎಲೆಂದರಲ್ಲೆ ಬಿಸಾಡಿದ್ದಾರೆ. ಇನ್ನೂ ಭಕ್ತರು ಹಾಕುವ ಕಾಣಿಕೆಯ ಹುಂಡಿಯನ್ನ ಕಿತ್ತಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details