ಕರ್ನಾಟಕ

karnataka

ETV Bharat / jagte-raho

ಸದ್ದು ಮಾಡಿದ ಪಲ್ಸರ್ ಬೈಕ್ ಸರಗಳ್ಳರು: ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆ ಸರ ಏಸ್ಕೇಪ್​! - ನೆಲಮಂಗಲ ತಾಲ್ಲೂಕಿನ ಅರ್ಜುನ ಬೆಟ್ಟಹಳ್ಳಿ ಗ್ರಾಮ

ಸ್ಕೂಟಿಯಲ್ಲಿ ಬರುತ್ತಿದ್ದ ಒಂಟಿ ಮಹಿಳೆಯನ್ನು ಅಡ್ಡಗಟ್ಟಿ ಆಕೆಯ ಸರ ದೋಚಿ ಗಾಡಿ ಸಮೇತ ಹಳ್ಳಕ್ಕೆ ನೂಕಿ ಖದೀಮರು  ಪರಾರಿಯಾಗಿರುವ ಘಟನೆ ನೆಲಮಂಗಲ ತಾಲ್ಲೂಕಿನ ಅರ್ಜುನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮತ್ತೆ ಸದ್ದು ಮಾಡಿದ ಪಲ್ಸರ್ ಬೈಕ್ ಸರಗಳ್ಳರು: ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆಯ ಸರ ಖತಂ

By

Published : Nov 19, 2019, 4:04 AM IST

Updated : Nov 19, 2019, 7:08 AM IST

ನೆಲಮಂಗಲ:ಸ್ಕೂಟಿಯಲ್ಲಿ ಬರುತ್ತಿದ್ದ ಒಂಟಿ ಮಹಿಳೆಯನ್ನು ಅಡ್ಡಗಟ್ಟಿ ಆಕೆಯ ಸರ ದೋಚಿ ಗಾಡಿ ಸಮೇತ ಹಳ್ಳಕ್ಕೆ ನೂಕಿ ಖದೀಮರು ಪರಾರಿಯಾಗಿರುವ ಘಟನೆ ನೆಲಮಂಗಲ ತಾಲ್ಲೂಕಿನ ಅರ್ಜುನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮತ್ತೆ ಸದ್ದು ಮಾಡಿದ ಪಲ್ಸರ್ ಬೈಕ್ ಸರಗಳ್ಳರು: ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆಯ ಸರ ಖತಂ

ರತ್ನಮ್ಮ (40) ಸುಮಾರು 50 ಗ್ರಾಂ ತೂಕದ ಚಿನ್ನದ ಸರ ಕಳೆದು ಕೊಂಡಿದ್ದಾರೆ. ಬ್ಲಾಕ್‌ ಪಲ್ಸ‌ರ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆ ಅಡ್ಡಗಟ್ಟಿ ಸರಕಳ್ಳತನ ಮಾಡಿದ್ದು, ನಂತರ ಆಕೆಯನ್ನು ಸ್ಕೂಟಿ ಸಮೇತ ಹಳ್ಳಕ್ಕೆ ನೂಕಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ರತ್ನಮ್ಮರವರಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Nov 19, 2019, 7:08 AM IST

ABOUT THE AUTHOR

...view details