ಕರ್ನಾಟಕ

karnataka

ETV Bharat / jagte-raho

ಅಲ್ಪಸಂಖ್ಯಾತ ಇಲಾಖೆಯ ಕಾರು ಚಾಲಕ ಅಪಘಾತದಲ್ಲಿ ಸಾವು...ಕೊಲೆ ಎಂದು ಆರೋಪಿಸಿ ಕುಟುಂಬ ದೂರು - ಅಪರಿಚಿತ ವಾಹನವೊಂದು ಡಿಕ್ಕಿ

ಚಿತ್ರದುರ್ಗ ನಗರದ ಹೊರವಲಯದ ಕ್ಯಾದಿಗೆರೆ ಬಳಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.

Minority Department car driver killed in an accident
ಅಲ್ಪಸಂಖ್ಯಾತ ಇಲಾಖೆಯ ಕಾರು ಚಾಲಕ ಉಮೇಶ್

By

Published : Feb 12, 2020, 6:13 PM IST

ಚಿತ್ರದುರ್ಗ: ನಗರದ ಹೊರವಲಯದ ಕ್ಯಾದಿಗೆರೆ ಬಳಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಆದರೆ, ಇದು ಅಪಘಾತವಲ್ಲ ಕೊಲೆ ಎಂದು ಮೃತನ ಕುಟುಂಬ ಗಂಭೀರ ಆರೋಪ ಮಾಡಿದೆ.

ಅಲ್ಪಸಂಖ್ಯಾತ ಇಲಾಖೆಯ ಕಾರು ಚಾಲಕ ಉಮೇಶ್ ಮೃತ ವ್ಯಕ್ತಿ.

ಅಪಘಾತಕ್ಕೆ ಒಳಗಾದ ಬೈಕ್​

ಕಳೆದಿನ ರಾತ್ರಿ ಊಟಕ್ಕೆಂದು ಹೋರಗೆ ಹೋಗಿದ್ದ ಉಮೇಶ್​​ನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details