ಬೆಂಗಳೂರು:ಪ್ರೇಮ ವೈಫಲ್ಯಕ್ಕೆ ಬೇಸತ್ತು ನಗರದ ಜಕ್ಕೂರಿನ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಪಿಎಚ್.ಡಿ ವ್ಯಾಸಂಗ ಮಾಡುತ್ತಿದ್ದ ಯುವತಿಯೋರ್ವಳು ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.
ಪ್ರೇಮಾ ತ್ರಿಪಾಟಿ (24) ಮೃತ ವಿದ್ಯಾರ್ಥಿನಿ.ಉತ್ತರಪ್ರದೇಶ ಮೂಲದ ಪ್ರೇಮಾ ಎನ್ಸಿಬಿಎಸ್ ಕೋರ್ಸ್ನಲ್ಲಿ ಪಿಎಚ್.ಡಿ ಮಾಡುತ್ತಿದ್ದರು. ತನ್ನ ತರಗತಿಯಲ್ಲಿದ್ದ ಯುವಕನನ್ನೇ ಪ್ರೀತಿಸುತ್ತಿದ್ದಳು ಎನ್ನಲಾಗಿದೆ.