ಕೊಚ್ಚಿ: ಕೇರಳದ ಬಹುಕೋಟಿ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ಗೆ ಕೊಚ್ಚಿಯ ಸೆಷನ್ ಕೋರ್ಟ್ ಜಾಮೀನು ನೀಡಿದೆ.
ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಸ್ವಪ್ನಾ ಸುರೇಶ್ಗೆ ಜಾಮೀನು
ಕೇರಳ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ಗೆ ಇಡಿ ದಾಖಲಿಸಿದ್ದ ಮನಿ ಲಾಂಡರಿಂಗ್ ಕೇಸ್ನಲ್ಲಿ ಬೇಲ್ ಸಿಕ್ಕಿದೆ.
ಸ್ವಪ್ನಾ ಸುರೇಶ್
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿತ್ತು. ಇಡಿ ದಾಖಲಿಸಿದ್ದ ಮನಿ ಲಾಂಡರಿಂಗ್ ಕೇಸ್ನಲ್ಲಿ ಸ್ವಪ್ನಾ ಸುರೇಶ್ಗೆ ಇದೀಗ ಬೇಲ್ ಸಿಕ್ಕಿದೆ.
ಕಸ್ಟಮ್ ವಿಭಾಗ ದಾಖಲಿಸಿದ್ದ ಪ್ರಕರಣದಲ್ಲಿ ಕೂಡ ಅಕ್ಟೋಬರ್ 5 ರಂದು ಸ್ವಪ್ನಾ ಸುರೇಶ್ಗೆ ಜಾಮೀನು ಸಿಕ್ಕಿತ್ತು.