ಬೆಳಗ್ಗೆಯೇ ಎಣ್ಣೆ ಹಾಕ್ಕೊಂಡು ಟೈಟ್ ಆದ ಚಾಲಕ... ಮೂರು ಆಟೋಗಳಿಗೆ ಮಿನಿ ಬಸ್ ಗುದ್ದಿ ಅವಾಂತರ - ಸ್ಥಳಕ್ಕೆ ಯಶವಂತಪುರ ಸಂಚಾರಿ ಪೊಲೀಸರು ಭೇಟಿ
ಇಂದು ಬೆಳ್ಳಂಬೆಳಗ್ಗೆ ಎಣ್ಣೆ ಮತ್ತಲ್ಲಿ ಮಿನಿ ಬಸ್ ಚಾಲಕನೋರ್ವ ರಸ್ತೆ ಬದಿಯಲ್ಲಿದ್ದ ಆಟೋಗಳಿಗೆ ಗುದ್ದಿ ಪುಂಡಾಟ ಮೆರೆದಿರುವ ಘಟನೆ ನಗರದ ಯಶವಂತಪುರ ರೈಲು ನಿಲ್ದಾಣದ ಬಳಿ ನಡೆದಿದೆ.
![ಬೆಳಗ್ಗೆಯೇ ಎಣ್ಣೆ ಹಾಕ್ಕೊಂಡು ಟೈಟ್ ಆದ ಚಾಲಕ... ಮೂರು ಆಟೋಗಳಿಗೆ ಮಿನಿ ಬಸ್ ಗುದ್ದಿ ಅವಾಂತರ KN_BNG_02_ASSIDENT_7204498](https://etvbharatimages.akamaized.net/etvbharat/prod-images/768-512-6020197-thumbnail-3x2-mnd.jpg)
ಎಣ್ಣೆ ಮತ್ತಲ್ಲಿ ಮಿನಿ ಬಸ್ ಚಲಾಯಿಸಿದ, ಮೂರು ಆಟೋಗೆ ಗುದ್ದಿ ಪೊಲೀಸರ ಅತಿಥಿಯಾದ...!
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಎಣ್ಣೆ ಮತ್ತಲ್ಲಿ ಮಿನಿ ಬಸ್ ಚಾಲಕನೋರ್ವ ರಸ್ತೆ ಬದಿಯಲ್ಲಿದ್ದ ಆಟೋಗಳಿಗೆ ಗುದ್ದಿ ಅವಾಂತರ ಸೃಷ್ಟಿಸಿರುವ ಘಟನೆ ನಗರದ ಯಶವಂತಪುರ ರೈಲು ನಿಲ್ದಾಣದ ಬಳಿ ನಡೆದಿದೆ.
ಎಣ್ಣೆ ಮತ್ತಲ್ಲಿ ಮಿನಿ ಬಸ್ ಚಲಾಯಿಸಿದ, ಮೂರು ಆಟೋಗೆ ಗುದ್ದಿ ಪೊಲೀಸರ ಅತಿಥಿಯಾದ
Last Updated : Feb 10, 2020, 12:44 PM IST