ಚತರಾ (ಜಾರ್ಖಂಡ್): 83 ವರ್ಷದ ವೃದ್ಧೆ ಮೇಲೆ ಕಾಮುಕರಿಬ್ಬರು ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಜಾರ್ಖಂಡ್ನ ಚತರಾದಲ್ಲಿ ನಡೆದಿದೆ.
ನಕ್ಸಲ್‌ಪೀಡಿತ ಗ್ರಾಮ ರಾಜಪುರ್ದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಅದೇ ಗ್ರಾಮದ ಇಬ್ಬರು ಕಾಮುಕರು ಕಂಠಪೂರ್ತಿ ಕುಡಿದು ವೃದ್ಧೆ ಮೇಲೆರಗಿದ್ದಾರೆ. ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.