ಕರ್ನಾಟಕ

karnataka

ETV Bharat / jagte-raho

ಹಿತ್ತಲಿನಲ್ಲಿ ಗಾ‌ಂಜಾ ಗಿಡ ಬೆಳೆದು ಸಿಕ್ಕಿಬಿದ್ದ ತಂದೆ-ಮಗ - ತಂದೆ ಗೋವಿಂದಪ್ಪ ಭಜಂತ್ರಿ, ಮಗ ಗುಂಡಪ್ಪ ಬಂಧಿತ ಆರೋಪಿ

ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆಯುತ್ತಿದ್ದ ತಂದೆ-ಮಗನನ್ನು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ದೇವರಭೂಪುರದಲ್ಲಿ ಬಂಧಿಸಲಾಗಿದೆ.

kn_rcr_03_ganja_photo_7202440
ಹಿತ್ತಲಿನಲ್ಲಿ ಅಕ್ರಮ ಗಾ‌ಂಜಾ ಬೆಳೆ: ಸಿಕ್ಕಿ ಬಿದ್ದ ತಂದೆ-ಮಗ

By

Published : Dec 10, 2019, 1:47 PM IST

ರಾಯಚೂರು:ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆಯುತ್ತಿದ್ದ ತಂದೆ-ಮಗನನ್ನು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ದೇವರಭೂಪುರದಲ್ಲಿ ಬಂಧಿಸಲಾಗಿದೆ.

ದೇವರಭೂಪುರ ಗ್ರಾಮದ ತಂದೆ ಗೋವಿಂದಪ್ಪ ಭಜಂತ್ರಿ, ಮಗ ಗುಂಡಪ್ಪ ಬಂಧಿತ ಆರೋಪಿಗಳು. ಮನೆಯ ಹಿತ್ತಲಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದು, ಖಚಿತ ಮಾಹಿತಿ ಮೇರೆಗೆ ಲಿಂಗಸೂಗೂರು ಪೊಲೀಸರು ದಾಳಿ‌ ನಡೆಸಿ 20 ಸಾವಿರ ರೂಪಾಯಿ ಮೌಲ್ಯದ 12 ಕೆಜಿಯಷ್ಟು ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details