ಚಿಕ್ಕಬಳ್ಳಾಪುರ:ಕೊಳೆತ ಸ್ಥಿತಿಯಲ್ಲಿರುವ ಮಹಿಳೆಯೊಬ್ಬರ ಶವ ಚಿಂತಾಮಣಿ ಹೊರವಲಯದ ತಿನಕಲ್ಲು ಗ್ರಾಮದ ನೀಲಗಿರಿ ತೋಪಿನಲ್ಲಿ ಪತ್ತೆಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ಅತ್ಯಾಚಾರ-ಕೊಲೆ ಶಂಕೆ - ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ
ಕೊಳೆತ ಸ್ಥಿತಿಯಲ್ಲಿರುವ ಮಹಿಳೆಯೊಬ್ಬರ ಶವ ಚಿಂತಾಮಣಿ ಹೊರವಲಯದ ತಿನಕಲ್ಲು ಗ್ರಾಮದ ನೀಲಗಿರಿ ತೋಪಿನಲ್ಲಿ ಪತ್ತೆಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ
ನೀಲಗಿರಿ ತೋಪಿನಲ್ಲಿ ಕೊಳೆತು ನಾರುತ್ತಿರುವ ಇಪ್ಪತೈದು ವರ್ಷದ ಮಹಿಳೆಯ ಶವ ಪತ್ತೆಯಾಗಿದ್ದು, ಒಂದು ವಾರದ ಹಿಂದೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಸ್ಥರು ಬೆಳಗ್ಗೆ ಕುರಿ ಮೇಯಿಸಲು ನೀಲಿಗಿರಿ ತೋಪಿನ ಕಡೆ ಹೋದಾಗ ಶವ ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.