ಕರ್ನಾಟಕ

karnataka

ETV Bharat / jagte-raho

ಕಂಟೈನರ್​​ ಪಲ್ಟಿಯಾಗಿ 6 ಮಂದಿ ಯುವಕರು, 13 ಹಸುಗಳ ದುರ್ಮರಣ

By

Published : Jan 4, 2021, 10:29 AM IST

Updated : Jan 4, 2021, 10:52 AM IST

UP latest news
ಕಂಟೈನರ್​​ ಪಲ್ಟಿಯಾಗಿ 6 ಮಂದಿ ಯುವಕರು, 13 ಹಸುಗಳ ದುರ್ಮರಣ

10:23 January 04

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಕಂಟೈನರ್​​ ಪಲ್ಟಿಯಾಗಿ 6 ಮಂದಿ ಯುವಕರು ಹಾಗೂ 13 ಹಸುಗಳು ಮೃತಪಟ್ಟಿವೆ.

ಕಂಟೈನರ್​​ ಪಲ್ಟಿಯಾಗಿ 6 ಮಂದಿ ಯುವಕರು, 13 ಹಸುಗಳ ದುರ್ಮರಣ

ಅಮ್ರೋಹಾ (ಉತ್ತರ ಪ್ರದೇಶ): ಹಸುಗಳನ್ನು ಹೊತ್ತೊಯ್ಯುತ್ತಿದ್ದ ಕಂಟೈನರ್​​ ಪಲ್ಟಿಯಾಗಿ 6 ಮಂದಿ ಯುವಕರು ಹಾಗೂ 13 ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.  

ಅಮ್ರೋಹಾ ಜಿಲ್ಲೆಯ ಮೊಹಮ್ಮದಾಬಾದ್ ಗ್ರಾಮದಲ್ಲಿ ದುರಂತ ನಡೆದಿದ್ದು, ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. 

Last Updated : Jan 4, 2021, 10:52 AM IST

ABOUT THE AUTHOR

...view details