ಶಿವಮೊಗ್ಗ: ಕ್ಯಾನ್ಸರ್ ನೋವು ತಾಳಲಾರದೆ ವೃದ್ಧೆಯೊಬ್ಬರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಶಿಪುರ ರೈಲ್ವೆ ಗೇಟ್ ಬಳಿ ನಡೆದಿದೆ.
ಸಹಿಸಲಾರದ ಕ್ಯಾನ್ಸರ್ ನೋವು: ಶಿವಮೊಗ್ಗದಲ್ಲಿ ರೈಲಿಗೆ ತಲೆ ಕೊಟ್ಟ ವೃದ್ಧೆ - ಕಾಶಿಪುರದ ತಮಿಳು ಕ್ಯಾಂಪ್ ನ ನಿವಾಸಿ
ಕ್ಯಾನ್ಸರ್ ನೋವು ತಾಳಲಾರದೆ ವೃದ್ಧೆಯೊಬ್ಬರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಶಿಪುರ ರೈಲ್ವೆ ಗೇಟ್ ಬಳಿ ನಡೆದಿದೆ.
ಸಹಿಸಲಾರದ ಕ್ಯಾನ್ಸರ್ ನೋವು, ಶಿವಮೊಗ್ಗದಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ವೃದ್ದೆ
ಆತ್ಮಹತ್ಯೆಗೆ ಶರಣಾದವರನ್ನು ಶಾರದಮ್ಮ (70) ಎಂದು ಗುರುತಿಸಲಾಗಿದೆ. ಇವರು ಕಾಶಿಪುರದ ತಮಿಳು ಕ್ಯಾಂಪ್ನ ನಿವಾಸಿ ಎಂದು ತಿಳಿದು ಬಂದಿದ್ದು, ಕುಟುಂಬಸ್ಥರು ಬಂದು ಶವವನ್ನು ಗುರುತಿಸಿದ್ದಾರೆ. ಈ ಕುರಿತು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.