ಚಿಕ್ಕಬಳ್ಳಾಪುರ:ಟಿವಿ ಸ್ವಿಚ್ ಆನ್ ಮಾಡಲು ಹೋಗಿ ವಿದ್ಯುತ್ ಶಾಕ್‌ನಿಂದ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಡಿವಾಳ ಗ್ರಾಮದಲ್ಲಿ ನಡೆದಿದೆ.
ಟಿವಿ ಸ್ವಿಚ್ ಆನ್ ಮಾಡಲು ಹೋದಾಗ ವಿದ್ಯುತ್ ಶಾಕ್ : ಗೌರಿಬಿದನೂರಿನಲ್ಲಿ ಬಾಲಕ ಸಾವು - ಭರತ್ (10) ಮೃತ ಬಾಲಕ ಮಡಿವಾಳ ಗ್ರಾಮದ ಗಂಗಾಧರಪ್ಪನವರ ಮಗ
ಟಿವಿ ಸ್ವಿಚ್ ಆನ್ ಮಾಡಲು ಹೋಗಿ ವಿದ್ಯುತ್ ಶಾಕ್‌ನಿಂದ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಡಿವಾಳ ಗ್ರಾಮದಲ್ಲಿ ನಡೆದಿದೆ.
ಟಿವಿ ಸ್ವಿಚ್ ಆನ್ ಮಾಡಲು ಹೋದಾಗ ವಿದ್ಯುತ್ ಶಾಕ್, ಗೌರಿಬಿದನೂರಿನಲ್ಲಿ ಬಾಲಕ ಸಾವು
ಭರತ್ (10) ಎಂಬಾತ ಮೃತ ಬಾಲಕ. ಈತ ಮಡಿವಾಳ ಗ್ರಾಮದ ಗಂಗಾಧರಪ್ಪ ಎಂಬುವರ ಮಗ ಎಂದು ತಿಳಿದು ಬಂದಿದೆ. ನೆರೆ ಮನೆಯ ರಾಧಮ್ಮ ಎಂಬುವರ ಮನೆಯಲ್ಲಿ ತಂದೆಯ ಜೊತೆ ವಿದ್ಯುತ್ ಸರಿಪಡಿಸುವ ವೇಳೆಮನೆಯಲ್ಲಿ ಟಿವಿ ಸ್ವಿಚ್ ಆನ್ ಮಾಡಲು ಹೋಗಿದ್ದು, ವಿದ್ಯುತ್ ಶಾಕ್‌ನಿಂದ ಬಾಲಕ ಮೃತಪಟ್ಟಿದ್ದಾನೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Dec 22, 2019, 8:48 AM IST