ವಿಜಯಪುರ: ಅಪರಿಚಿತ ವಾಹನ ಡಿಕ್ಕಿಹೊಡೆದು ಸ್ಕೂಟರ್ ಸವಾರನೊಬ್ಬ ಮೃತಪಟ್ಟ ಘಟನೆ ನಗರದ ಹೊರವಲಯದ ಆಕಾಶವಾಣಿ ಕೇಂದ್ರದ ಬಳಿ ನಡೆದಿದೆ.
ಅಪರಿಚಿತ ವಾಹನ ಡಿಕ್ಕಿ: ಸ್ಕೂಟರ್ ಸವಾರ ಸಾವು - bike rider dies in accident
ಅಪಘಾತದಲ್ಲಿ ತೊರವಿ ನಿವಾಸಿ ಸಿದ್ದನಗೌಡ ಪಾಟೀಲ್ ಮೃತ ಸ್ಕೂಟರ್ ಸವಾರನಾಗಿದ್ದಾನೆ. ಅಅಪರಿಚಿತ ವಾಹನ ಎದುರಿನಿಂದ ಬಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಸಿದ್ದನಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ
ತೊರವಿ ನಿವಾಸಿ ಸಿದ್ದನಗೌಡ ಪಾಟೀಲ್ ಮೃತ ಸ್ಕೂಟರ್ ಸವಾರನಾಗಿದ್ದಾನೆ. ಅಪರಿಚಿತ ವಾಹನ ಎದುರಿನಿಂದ ಬಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಆ ಸವಾರ ತನ್ನ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.