ಕರ್ನಾಟಕ

karnataka

ETV Bharat / jagte-raho

ಹಿಂಬದಿಯಿಂದ ಬೈಕ್​​​​ಗೆ ಲಾರಿ ಡಿಕ್ಕಿ: ಸವಾರ ಸಾವು - ಜೇವರ್ಗಿ ತಾಲೂಕಿನ ಬಿರಾಳ ರಸ್ತೆ

ಬೈಕ್​​ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜೇವರ್ಗಿ ತಾಲೂಕಿನ ಬಿರಾಳ ರಸ್ತೆಯಲ್ಲಿ ನಡೆದಿದೆ.

Kn_klb_01_bike_accident_9023578
ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದ ಲಾರಿ: ಸವಾರ ಸಾವು

By

Published : Dec 10, 2019, 10:46 AM IST

ಕಲಬುರಗಿ:ಬೈಕ್​​ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜೇವರ್ಗಿ ತಾಲೂಕಿನ ಬಿರಾಳ ರಸ್ತೆಯಲ್ಲಿ ನಡೆದಿದೆ.

ಬಿರಾಳ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾನಪ್ಪ ಮರಡಗಿ (44) ಮೃತಪಟ್ಟ ದುರ್ದೈವಿ. ಚಿಗರಳ್ಳಿ ಗ್ರಾಮದಲ್ಲಿ ವಾಸವಿದ್ದ ಮಾನಪ್ಪ ಕರ್ತವ್ಯ ನಿಮಿತ್ತ ಜೇವರ್ಗಿಯಿಂದ ಬಿರಾಳ ಗ್ರಾಮಕ್ಕೆ ಬೈಕ್ ಮೇಲೆ ಹೊರಟಿದ್ದಾಗ ದುರ್ಘಟನೆ ನಡೆದಿದೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂಬದಿಯಿಂದ ಬೈಕ್​​ಗೆ ಡಿಕ್ಕಿ ಹೊಡೆದ ಲಾರಿ: ಸವಾರ ಸಾವು

ABOUT THE AUTHOR

...view details