ಕರ್ನಾಟಕ

karnataka

ETV Bharat / jagte-raho

ಆನಂದ್ ರಾವ್​​ ವೃತ್ತದ ಬಳಿ ಕಿಲ್ಲರ್ ಬಿಂಎಂಟಿಸಿ ಬಸ್​ಗೆ ಭಿಕ್ಷುಕ ಬಲಿ - ಅಪಘಾತದಲ್ಲಿ ಭಿಕ್ಷುಕ ಸಾವು

ನಗರದಲ್ಲಿ ಬಿಎಂಟಿಸಿ ಬಸ್​ಗೆ ಭಿಕ್ಷುಕ ಬಲಿಯಾಗಿದ್ದು. ಮೆಜೆಸ್ಟಿಕ್​ನಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಹೋಗುವ ಮೇಲ್ಸೇತುವೆ ಮೇಲೆ ಘಟನೆ‌ ಸಂಜೆ ನಡೆದಿದೆ.

ರಸ್ತೆ ಅಪಘಾತ
ರಸ್ತೆ ಅಪಘಾತ

By

Published : Feb 9, 2021, 4:00 AM IST

Updated : Feb 9, 2021, 4:29 AM IST

ಬೆಂಗಳೂರು: ರಾಜಧಾನಿಯಲ್ಲಿ ಸೋಮವಾರ ನಡೆದ ಬಿಎಂಟಿಸಿ ಬಸ್ ಅಪಘಾತಗಳಲ್ಲಿ ಓರ್ವ ಭಿಕ್ಷುಕ ಬಲಿಯಾಗಿದ್ದಾರೆ.

ನಗರದಲ್ಲಿ ಬಿಎಂಟಿಸಿ ಬಸ್​ಗೆ ಭಿಕ್ಷುಕ ಬಲಿಯಾಗಿದ್ದು. ಮೆಜೆಸ್ಟಿಕ್​ನಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಹೋಗುವ ಮೇಲ್ಸೇತುವೆ ಮೇಲೆ ಈ ಘಟನೆ‌ ಸಂಜೆ ನಡೆದಿದೆ.

ಅನಾಥ ಭಿಕ್ಷುಕನ ಜೀವನ ದಾರುಣ ಅಂತ್ಯ ಕಂಡಿದೆ. ಅಲ್ಪಮಟ್ಟಿಗೆ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ಭಿಕ್ಷುಕ ಮೇಲ್ಸೇತುವೆ ಮೇಲೆ ಸಾಗುತ್ತಿದ್ದಾಗ ಮೈಮೇಲೆ ಬಿಎಂಟಿಸಿ ಬಸ್ ಹರಿದಿದೆ. ಆನಂದ್ ರಾವ್ ಸರ್ಕಲ್ ಮೇಲೆ ಬರುವ ಮೇಲ್ಸೇತುವೆ ಸ್ಥಳಕ್ಕೆ ಉಪ್ಪಾರಪೇಟೆ ಸಂಚಾರಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಪೊಲೀಸರ ದಾಳಿಗೆ ಬೆಚ್ಚಿ ನದಿಗೆ ಹಾರಿದ್ದ ಪ್ರಕರಣ: ಇಬ್ಬರ ಮೃತ ದೇಹ ಪತ್ತೆ

Last Updated : Feb 9, 2021, 4:29 AM IST

ABOUT THE AUTHOR

...view details