ವಿಶಾಖಪಟ್ಟಣಂ:ಆಟೋರಿಕ್ಷಾದಲ್ಲಿ ಸಾಗಿಸಲಾಗುತ್ತಿದ್ದ 40ಕೆ.ಜಿ ಗಾಂಜಾ ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಅನಕಪಳ್ಳಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಅನಕಪಳ್ಳಿ ಪೊಲೀಸರ ಭರ್ಜರಿ ಬೇಟೆ: 40ಕೆಜಿ ಗಾಂಜಾ ವಶ, ಆರೋಪಿಗಳು ಅರೆಸ್ಟ್ - Cannabis seized by police in Thummalapally
ತುಮ್ಮಲಾಪಲ್ಲಿ ಗ್ರಾಮದಲ್ಲಿ ಆಟೋರಿಕ್ಷಾ ಮೂಲಕ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅನಕಪಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
![ಅನಕಪಳ್ಳಿ ಪೊಲೀಸರ ಭರ್ಜರಿ ಬೇಟೆ: 40ಕೆಜಿ ಗಾಂಜಾ ವಶ, ಆರೋಪಿಗಳು ಅರೆಸ್ಟ್](https://etvbharatimages.akamaized.net/etvbharat/prod-images/768-512-4756151-thumbnail-3x2-vicky.jpg)
ಆರೋಪಿಗಳು ಅಂದರ್
ವಿಶಾಖಪಟ್ಟಣಂನ ಗ್ರಾಮೀಣ ಪ್ರದೇಶದ ತುಮ್ಮಲಾಪಲ್ಲಿ ಎಂಬಲ್ಲಿ ಗಾಂಜಾ ಸಮೇತ ಎರಡು ಮೋಟಾರು ಸೈಕಲ್, ಆಟೋರಿಕ್ಷಾ ಹಾಗು 33,000 ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ನಾಲ್ವರಲ್ಲಿ ಉತ್ತರ ಪ್ರದೇಶದ ಮೂಲದವರೂ ಕೂಡಾ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.