ತುಮಕೂರು:ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಎಳನಾಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕೋಳಿ ಫಾರಂನಲ್ಲಿದ್ದ 3 ಸಾವಿರ ಕೋಳಿಗಳು ಸುಟ್ಟು ಕರಕಲಾಗಿವೆ.
ಕೋಳಿ ಫಾರಂಗೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ 3000 ಕೋಳಿಗಳು - ಸುಟ್ಟುಹೋದ ಕೋಳಿ ಫಾರಂನಲ್ಲಿದ್ದ 3 ಸಾವಿರ ಕೋಳಿಗಳು
ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕೋಳಿ ಫಾರಂನಲ್ಲಿದ್ದ 3 ಸಾವಿರ ಕೋಳಿಗಳು ಸುಟ್ಟು ಕರಕಲಾಗಿವೆ.
ಕೋಳಿ ಫಾರಂಗೆ ಆಕಸ್ಮಿಕ ಬೆಂಕಿ
ಈ ಕೋಳಿ ಫಾರಂ ಸಿದ್ದರಾಮಯ್ಯ ಎಂಬವರಿಗೆ ಸೇರಿದೆ. ಬೆಂಕಿ ತಗುಲಿದ ಪರಿಣಾಮ ಸಾವಿರಾರು ರೂಪಾಯಿ ನಷ್ಟವಾಗಿದೆ. ಕೋಳಿಗಳ ಜೊತೆಗೆ ಪಾಲಿ ಹೌಸ್ ಕೂಡ ಭಸ್ಮವಾಗಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.