ಕರ್ನಾಟಕ

karnataka

ETV Bharat / jagte-raho

ಲಾರಿ ಚಕ್ರಕ್ಕೆ ಸಿಲುಕಿ ಬೈಕ್​​ ಸವಾರನ ದೇಹ ಛಿದ್ರ: ಸ್ಥಳಕ್ಕೆ ಬಾರದ ಪೊಲೀಸರು! - ಈ‌ ಕುರಿತು ಪಿಎಸ್ ಐ ತಿಮ್ಮಣ್ಣ ಚಾನೂರು ಅವರ ದೂರವಾಣಿ

ಲಾರಿಯ ಚಕ್ರದಡಿ ಸಿಲುಕಿ ದ್ವಿಚಕ್ರ ವಾಹನ ಸವಾರ ಭೀಕರವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಟ್ಟೂರಿ‌ನ ರಾಷ್ಟ್ರೀಯ ಹೆದ್ದಾರಿ ಬೈಪಾಸ್​​ನಲ್ಲಿ ನಡೆದಿದೆ.

KN_BLY_1_LORRI_ACCIDENT_BIKE_RIDER_DEATH_7203310
ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು, ಸ್ಥಳಕ್ಕೆ ಬಾರದ ಪೊಲೀಸರಿಂದ ಬೇಜವಬ್ದಾರಿತನ

By

Published : Jan 29, 2020, 12:52 PM IST

ಬಳ್ಳಾರಿ:ಲಾರಿಯ ಚಕ್ರದಡಿ ಸಿಲುಕಿ ದ್ವಿಚಕ್ರ ವಾಹನ ಸವಾರ ಭೀಕರವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಟ್ಟೂರಿ‌ನ ರಾಷ್ಟ್ರೀಯ ಹೆದ್ದಾರಿ ಬೈಪಾಸ್​​ನಲ್ಲಿ ನಡೆದಿದೆ.

ಚಕ್ರಕ್ಕೆ ಬೈಕ್ ಸವಾರ ಸಿಲುಕಿಕೊಂಡ ಪರಿಣಾಮ ತಲೆಯ ಮೇಲ್ಭಾಗ ಮತ್ತು ಬೆನ್ನಿನ ಭಾಗ ಛಿದ್ರವಾಗಿದೆ. ಈ ಘಟನೆ ನಡೆದು ಸುಮಾರು ಎರಡು ಗಂಟೆಯಾದರೂ ಕೂಡ್ಲಿಗಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಬರಲಿಲ್ಲ ಎನ್ನಲಾಗಿದೆ. ಮೃತ ವ್ಯಕ್ತಿಯ ಹೆಸರು ಕೂಡ ತಿಳಿದುಬಂದಿಲ್ಲ ಎನ್ನಲಾಗಿದೆ.‌

ABOUT THE AUTHOR

...view details