ಕರ್ನಾಟಕ

karnataka

ETV Bharat / jagte-raho

ಫೈನಾನ್ಸ್ ಕಂಪನಿಗೆ ನುಗ್ಗಿ 10 ಲಕ್ಷ ರೂ. ಲೂಟಿ, ಮಾಲೀಕನ ಮೇಲೆ ಹಲ್ಲೆ - ವಿಡಿಯೋ - ವಾಜಿರ್ಗಂಜ್ ಠಾಣಾ ಪೊಲೀಸರು

ವಾಜಿರ್ಗಂಜ್ ಪ್ರದೇಶದಲ್ಲಿರುವ ಅಂಬೆ ಅಸೋಸಿಯೇಟ್ ಫೈನಾನ್ಸ್ ಕಂಪನಿಯ ಕಚೇರಿ ಮಾಲೀಕ ಅಜಯ್ ತ್ರಿವೇದಿ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ..

Ambe Associate Finance Company
ಫೈನಾನ್ಸ್ ಕಂಪನಿ ಮಾಲೀಕನ ಮೇಲೆ ಹಲ್ಲೆ

By

Published : Jan 1, 2021, 12:50 PM IST

ಲಖನೌ(ಉತ್ತರ ಪ್ರದೇಶ) :ಫೈನಾನ್ಸ್ ಕಂಪನಿಗೆ ನುಗ್ಗಿದ ದರೋಡೆಕೋರರು ಮಾಲೀಕನ ಮೇಲೆ ಹಲ್ಲೆ ನಡೆಸಿ, ₹10 ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ.

ಫೈನಾನ್ಸ್ ಕಂಪನಿ ಮಾಲೀಕನ ಮೇಲೆ ಹಲ್ಲೆ..

ವಾಜಿರ್ಗಂಜ್ ಪ್ರದೇಶದಲ್ಲಿರುವ ಅಂಬೆ ಅಸೋಸಿಯೇಟ್ ಫೈನಾನ್ಸ್ ಕಂಪನಿಯ ಕಚೇರಿ ಮಾಲೀಕ ಅಜಯ್ ತ್ರಿವೇದಿ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಾಜಿರ್ಗಂಜ್ ಠಾಣಾ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್ ವಂಚನೆ ಪ್ರಕರಣ.. ತಮಿಳುನಾಡಿನಲ್ಲಿ 4.43 ಕೋಟಿ ರೂ.ಮೌಲ್ಯದ ಚಿನ್ನಾಭರಣ ಇಡಿ ವಶಕ್ಕೆ

ಅಜಯ್ ತ್ರಿವೇದಿ ತಲೆಗೆ ತೀವ್ರವಾದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ABOUT THE AUTHOR

...view details