ಕರ್ನಾಟಕ

karnataka

ETV Bharat / international

ಫ್ರಾನ್ಸ್​ನಲ್ಲಿ ಭೂಕಂಪ, ಬೆಚ್ಚಿಬಿದ್ದ ಜನ - ‘ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ

ನ್ಯೂ ಕ್ಯಾಲೆಡೋನಿಯಾದ ನೌಮಿಯಾದಲ್ಲಿ 6.1 ತೀವ್ರತೆಯ ಭೂಕಂಪ ಉಂಟಾಗಿದ್ದು, ಫ್ರಾನ್ಸ್​ ಜನತೆ ಬೆಚ್ಚಿಬಿದ್ದಿದ್ದಾರೆ.

Earthquake hits New Caledonia  Earthquake in France  Earthquake hits Noumea  Earthquake news  ಫ್ರಾನ್ಸ್​ನಲ್ಲಿ ಭೂಕಂಪ  ನ್ಯೂ ಕ್ಯಾಲೆಡೋನಿಯಾದಲ್ಲಿ ಭೂಕಂಪ  ನೌಮಿಯಾದ ಪೂರ್ವದಲ್ಲಿ ಭೂಕಂಪ  ಭೂಕಂಪ ಸುದ್ದಿ  ‘ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ  ಫ್ರಾನ್ಸ್​ ಜನತೆ
ಫ್ರಾನ್ಸ್​ನಲ್ಲಿ ಭೂಕಂಪ

By

Published : Aug 15, 2022, 7:00 AM IST

ನ್ಯೂ ಕ್ಯಾಲೆಡೋನಿಯಾ, ಫ್ರಾನ್ಸ್:ಬೆಳ್ಳಂಬೆಳಗ್ಗೆ ಫ್ರಾನ್ಸ್​ನಲ್ಲಿ ಭೂಕಂಪ ಸಂಭವಿಸಿದೆ. ನ್ಯೂ ಕ್ಯಾಲೆಡೋನಿಯಾದ ನೌಮಿಯಾದ ಪೂರ್ವದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಸೋಮವಾರ ತಿಳಿಸಿದೆ.

ಇಂದು ನಸುಕಿನ ಜಾವ ಸರಿ ಸುಮಾರು 2.30ರ ಜಾವದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಇದಕ್ಕೂ ಮೊದಲು, ನ್ಯೂ ಕ್ಯಾಲೆಡೋನಿಯಾದ ನೌಮಿಯಾ ಪೂರ್ವದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಓದಿ:ಫಿಲಿಪ್ಪೀನ್ಸ್‌​ನಲ್ಲಿ ಗಢಗಢ ನಡುಗಿದ ಭೂಮಿ; 7.3 ತೀವ್ರತೆಯ ಭಾರಿ ಭೂಕಂಪ

ABOUT THE AUTHOR

...view details