ಸ್ಪೇನ್:ಎರಡು ರೈಲುಗಳು ಡಿಕ್ಕಿ ಹೊಡೆದು 155 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬುಧವಾರ ಮುಂಜಾನೆ ಬಾರ್ಸಿಲೋನಾ ಬಳಿ ನಡೆಯಿತು. ಮೊಂಟ್ಕಾಡಾ ಐ ರೀಕ್ಸಾಕ್ ರೈಲು ಮಾರ್ಗದಲ್ಲಿ ನಡೆದ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಸ್ಪೇನ್ ಅಧಿಕಾರಿಗಳು ತಿಳಿಸಿದ್ದಾರೆ. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಅಸ್ಪತ್ರೆ ದಾಖಲಿಸಲಾಗಿದೆ. ಉಳಿದಂತೆ ಯಾವುದೇ ಪ್ರಯಾಣಿಕರ ತೊಂದರೆಯಾಗಿಲ್ಲ ಎಂದು ಕ್ಯಾಟಲೋನಿಯಾ ತುರ್ತು ಸೇವೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಪೇನ್: ರೈಲುಗಳ ನಡುವೆ ಡಿಕ್ಕಿ, 150 ಪ್ರಯಾಣಿಕರಿಗೆ ಗಾಯ - ETv Bharat kannada news
ಎರಡು ರೈಲುಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ 150 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸ್ಪೇನ್ ದೇಶದಲ್ಲಿ ನಡೆದಿದೆ.
ಸ್ಪೇನ್