ಕರ್ನಾಟಕ

karnataka

ದ.ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ 17 ಜನರ ಶವ ಪತ್ತೆ! ಕಾರಣ ನಿಗೂಢ

By

Published : Jun 26, 2022, 1:56 PM IST

ದಕ್ಷಿಣ ಆಫ್ರಿಕಾದ ಸೀನರಿ ಪಾರ್ಕ್‌ನಲ್ಲಿರುವ ಎನ್ಯೋಬೆನಿ ಟಾವೆರ್ನ್‌ನಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ.

ನೈಟ್‌ಕ್ಲಬ್‌ನಲ್ಲಿ ಕನಿಷ್ಠ 17 ಜನರು ಶವವಾಗಿ ಪತ್ತೆ : ಕಾರಣ ನಿಗೂಢ
ನೈಟ್‌ಕ್ಲಬ್‌ನಲ್ಲಿ ಕನಿಷ್ಠ 17 ಜನರು ಶವವಾಗಿ ಪತ್ತೆ : ಕಾರಣ ನಿಗೂಢ

ದಕ್ಷಿಣ ಆಫ್ರಿಕಾ: ಆಫ್ರಿಕಾದ ದಕ್ಷಿಣ ನಗರ ಪೂರ್ವ ಲಂಡನ್‌ನಲ್ಲಿರುವ ನೈಟ್‌ಕ್ಲಬ್‌ನಲ್ಲಿ ಕನಿಷ್ಠ 17 ಜನರು ವಿಚಿತ್ರ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೀನರಿ ಪಾರ್ಕ್‌ನಲ್ಲಿರುವ ಎನ್ಯೋಬೆನಿ ಟಾವೆರ್ನ್‌ನಲ್ಲಿ ಮುಂಜಾನೆ ಘಟನೆ ನಡೆದಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ವಿಷಾನಿಲ ಸೋರಿಕೆಯಿಂದ ಕಾಲ್ತುಳಿತ ಉಂಟಾಗಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

ನೈಟ್‌ಕ್ಲಬ್‌ನೊಳಗೆ ಅನೇಕ ದೇಹಗಳು ಹೇಗೆ ಕುಳಿತಿದ್ದರೋ ಹಾಗೆಯೇ ಸಾವಿಗೀಡಾಗಿದ್ದಾರೆ. ಸಾವಿಗೀಡಾಗಿರುವ ವ್ಯಕ್ತಿಗಳ ಕುಟುಂಬಸ್ಥರು ನೈಟ್‌ ಕ್ಲಬ್‌ ಒಳಹೋಗಲು ಪೊಲೀಸರಿಂದ ಅನುಮತಿ ಕೋರಿದ್ದಾರೆ.

ಇದನ್ನೂ ಓದಿ:'ಮಹಾ' ಗದ್ದುಗೆ ಗುದ್ದಾಟ: 15 ಬಂಡಾಯ ಶಿವಸೇನೆ ಶಾಸಕರಿಗೆ ಕೇಂದ್ರದಿಂದ 'Y+' ಭದ್ರತೆ

For All Latest Updates

ABOUT THE AUTHOR

...view details