ಕರ್ನಾಟಕ

karnataka

ETV Bharat / international

ತಾಯಿ ಡಾಲ್ಫಿನ್ ರೋದನೆ... ಮೂಕ ಪ್ರಾಣಿಯ ವೇದನೆ ಕಂಡು ಮರುಗಿದ ಜನ! - undefined

ವೆಲ್ಲಿಂಗ್ಟನ್: ಪ್ರಾಣ ಇಲ್ಲದ ಹೆತ್ತ ಮಗುವನ್ನು ಬಿಡಲಾರದೆ ತನ್ನ ಹೆಗಲ ಮೇಲೆಯೇ ಹೊತ್ತಕೊಂಡು ಕೆಳಗೆ ಜಾರದಂತೆ ಕಾಪಾಡುತ್ತಾ, ಸಮುದ್ರದಲ್ಲಿ ತಿರುಗುತ್ತಿರುವ ತಾಯಿ ಡಾಲ್ಫಿನ್ ಪರಿಸ್ಥಿತಿ ಕಂಡು ಕಣ್ಣೀರು ಹಾಕುವಂತಾಗಿದೆ.

ಕೃಪೆ: eenadu.net

By

Published : Feb 4, 2019, 12:00 PM IST

ನ್ಯೂಜಿಲ್ಯಾಂಡ್ನ ಬೆ ಆಫ್ ಐಲ್ಯಾಂಡ್ಸ್ ಬಳಿ ಸಮುದ್ರದಲ್ಲಿ ತಾಯಿ ಡಾಲ್ಫಿನ್ ತನ್ನ ಮೃತ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ತಿರುಗುತ್ತಿದೆ. ಇದನ್ನು ಕಂಡ ಜನರು ಮರಗಿದ್ದಾರೆ.

ಮಧ್ಯ-ಮಧ್ಯದಲ್ಲಿ ಮಗುವನ್ನು ಬಿಟ್ಟು ಡಾಲ್ಫಿನ್ಗಳಿರುವ ಗುಂಪಿಗೆ ಸೇರುತ್ತಿತ್ತು ತಾಯಿ ಡಾಲ್ಫಿನ್. ಮಗುವನ್ನು ನೆನೆದು ಮತ್ತೆ ಅದರ ಬಳಿ ಹೋಗುತ್ತಿತ್ತು. ಇನ್ನು ತಾಯಿ ಡಾಲ್ಫಿನ್ ರೋದನೆ ಕಂಡ ಜನರು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸಹ ತಾಯಿ ಡಾಲ್ಫಿನ್ ಸ್ಥಿತಿ ಕಂಡು ಮರುಗಿದರು. ಬಳಿಕ ಆ ಸ್ಥಳದಲ್ಲಿ ಜಾಗೃತವಾಗಿ ಹಡುಗುಗಳನ್ನು ನಡೆಸಬೇಕು ಎಂದು ಅಧಿಕಾರಗಳು ಸೂಚಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details