ಕರ್ನಾಟಕ

karnataka

ETV Bharat / international

ಭೀಕರ ರಸ್ತೆ ಅಪಘಾತ: 30 ಮಂದಿ ದುರ್ಮರಣ

ಸಿರಿಯಾದ ರಾಜಧಾನಿ ಡೆಮಾಸ್ಕಸ್ ಬಳಿ ನಡೆದ ಭೀಕರ ಅಪಘಾತದಲ್ಲಿ 30 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ.ದುರಂತದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಆದರೆ ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

By

Published : Mar 8, 2020, 7:23 PM IST

fuel-tanker-collides-with-two-buses-in-syria-kills-30
ಭೀಕರ ರಸ್ತೆ ಅಪಘಾತ:

ಡಮಾಸ್ಕಸ್:ಸಿರಿಯಾದ ರಾಜಧಾನಿ ಡೆಮಾಸ್ಕಸ್ ಬಳಿ ನಡೆದ ಭೀಕರ ಅಪಘಾತದಲ್ಲಿ 30 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹೆದ್ದಾರಿಯಲ್ಲಿ ಅನಿಲ​ ಟ್ಯಾಂಕರೊಂದು ಎರಡು ಬಸ್ಸುಗಳು ಹಾಗೂ ಅನೇಕ ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿದೆ. ಬಾಗ್ದಾದ್​ನ ಬ್ರಿಡ್ಜ್​ ಪ್ರದೇಶದ ಡಮಾಸ್ಕಸ್​ - ಹೋಮ್​ ರಸ್ತೆಯಲ್ಲಿ ಈ ಅವಘಡ ನಡೆದಿದೆ. ಈ ದುರಂತದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಆದರೆ ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ABOUT THE AUTHOR

...view details