ಕರ್ನಾಟಕ

karnataka

ETV Bharat / international

ಮಹಾಸ್ಫೋಟ: 15 ಜನರ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ - No group has so far claimed the blast

ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದ ಗಿಲಾನ್ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪಜ್ವೋಕ್ ಅಫಘಾನ್ ನ್ಯೂಸ್ ವರದಿ ಮಾಡಿದೆ.

ಅಫ್ಘಾನಿಸ್ತಾನದಲ್ಲಿ ಸ್ಫೋಟ
ಅಫ್ಘಾನಿಸ್ತಾನದಲ್ಲಿ ಸ್ಫೋಟ

By

Published : Dec 18, 2020, 5:13 PM IST

Updated : Dec 18, 2020, 5:21 PM IST

ಘಜ್ನಿ:ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದ ಗಿಲಾನ್ ಜಿಲ್ಲೆಯ ಸಭೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 15 ನಾಗರಿಕರು ಸಾವನ್ನಪ್ಪಿದ್ದಾರೆ.

ಈ ಸ್ಫೋಟದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪಜ್ವೋಕ್ ಅಫಘಾನ್ ನ್ಯೂಸ್ ವರದಿ ಮಾಡಿದೆ.

"ಇಂದು ಮಧ್ಯಾಹ್ನ ಘಜ್ನಿ ಪ್ರಾಂತ್ಯದ ಗಿಲಾನ್ ಜಿಲ್ಲೆಯಲ್ಲಿ ಸಭೆ ನಡೆಸಲಾಗುತ್ತಿತ್ತು, ಈ ವೇಳೆ, ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 15 ನಾಗರಿಕರು ಮೃತಪಟ್ಟಿದ್ದಾರೆ. ಅಲ್ಲದೇ 20 ಮಂದಿ ಗಾಯಗೊಂಡಿದ್ದಾರೆ" ಎಂದು ಆಂತರಿಕ ಸಚಿವಾಲಯದ ವ್ಯವಹಾರಗಳ ವಕ್ತಾರ ತಾರಿಕ್ ಅರಿಯನ್ ಹೇಳಿದ್ದಾರೆ.

ಓದಿ:ಕೋಕಾ-ಕೋಲಾ ಮೇಲೂ ಕೊರೊನಾ ಪರಿಣಾಮ.. 2,200 ಕಾರ್ಮಿಕರ ವಜಾ

ಯಾವುದೇ ಗುಂಪು ಈವರೆಗೆ ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿಲ್ಲ.

Last Updated : Dec 18, 2020, 5:21 PM IST

ABOUT THE AUTHOR

...view details