ಗಾಜಿಪಾಸ: ಟರ್ಕಿಯ ಗಾಜಿಪಾಸಾದಲ್ಲಿ 5.3 ತೀವ್ರತೆಯ ಭೂಕಂಪನ ಸಂಭವಿಸಿದೆ.
ಶನಿವಾರ ಮಧ್ಯಾಹ್ನ 12:44ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೆ ಇಲಾಖೆ ತಿಳಿಸಿದೆ.

ಕಂಪನದ ಕೇಂದ್ರವನ್ನು ಭೂಮಿಯ 82.05 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ.