ಕರ್ನಾಟಕ

karnataka

ETV Bharat / international

ಗೌರವಾಧ್ಯಕ್ಷ ಸ್ಥಾನದಿಂದ ಪುಟಿನ್ ಅಮಾನತುಗೊಳಿಸಿದ ವಿಶ್ವ ಜೂಡೋ ಸಂಸ್ಥೆ - World judo body suspends Putin as its honorary president

ಪುಟಿನ್ ಅವರ ಗೌರವಾಧ್ಯಕ್ಷ ಸ್ಥಾನಮಾನವನ್ನು ಅಮಾನತುಗೊಳಿಸಲಾಗಿದೆ. ಇದಕ್ಕೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷ ಕಾರಣವೆಂದು ಇಂಟರ್​ನ್ಯಾಷನಲ್ ಜೂಡೋ ಫೆಡರೇಶನ್ ಉಲ್ಲೇಖಿಸಿದೆ.

ಗೌರವಾಧ್ಯಕ್ಷ ಸ್ಥಾನದಿಂದ ಪುಟಿನ್ ಅಮಾನತುಗೊಳಿಸಿದ ವಿಶ್ವ ಜೂಡೋ ಸಂಸ್ಥೆ
ಗೌರವಾಧ್ಯಕ್ಷ ಸ್ಥಾನದಿಂದ ಪುಟಿನ್ ಅಮಾನತುಗೊಳಿಸಿದ ವಿಶ್ವ ಜೂಡೋ ಸಂಸ್ಥೆ

By

Published : Feb 27, 2022, 9:16 PM IST

ಬುಡಾಪೆಸ್ಟ್(ಹಂಗೇರಿ): ವ್ಲಾಡಿಮಿರ್ ಪುಟಿನ್ ಅವರು ವಿಶ್ವ ಕ್ರೀಡೆಯಲ್ಲಿ ತಮ್ಮ ಅತ್ಯಂತ ಹಿರಿಯ ಅಧಿಕೃತ ಸ್ಥಾನವನ್ನು ತಾತ್ಕಾಲಿಕವಾಗಿ ಕಳೆದುಕೊಂಡಿದ್ದಾರೆ.

ಪುಟಿನ್ ಅವರ ಗೌರವಾಧ್ಯಕ್ಷ ಸ್ಥಾನಮಾನವನ್ನು ಅಮಾನತುಗೊಳಿಸಲಾಗಿದ್ದು, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷವನ್ನು ಇಂಟರ್​ನ್ಯಾಷನಲ್ ಜೂಡೋ ಫೆಡರೇಶನ್ ಉಲ್ಲೇಖಿಸಿದೆ.

ಕ್ರೆಮ್ಲಿನ್-ಪೋಷಕ ಒಲಿಗಾರ್ಚ್ ಮತ್ತು ಪುಟಿನ್ ಅವರ ದೀರ್ಘಕಾಲದ ಸ್ನೇಹಿತ ಅರ್ಕಾಡಿ ರೋಟೆನ್‌ಬರ್ಗ್ ಅವರು IJF ಕಾರ್ಯಕಾರಿ ಸಮಿತಿಯಲ್ಲಿ ಅಭಿವೃದ್ಧಿ ವ್ಯವಸ್ಥಾಪಕರಾಗಿ ಉಳಿದಿದ್ದಾರೆ.

ABOUT THE AUTHOR

...view details