ಕರ್ನಾಟಕ

karnataka

ETV Bharat / international

ಇಲ್ಲಿ ಒಂದೇ ದಿನ 462 ಮಂದಿ ಬಲಿ: ಮೃತರ ಸಂಖ್ಯೆ 2,182ಕ್ಕೆ ಏರಿಕೆ - ಕೊವಿಡ್​-19

ಸ್ಪೇನ್​ನಲ್ಲಿ ಕೊವಿಡ್​-19 ನಿಂದಾಗಿ ಶೇ.27 ರಷ್ಟು ಸಾವಿನ ಪ್ರಮಾಣ ಹೆಚ್ಚಾಗಿದ್ದು, 24 ಗಂಟೆಗಳಲ್ಲಿ 462 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

Spain corona death toll
ಕೊವಿಡ್​-19

By

Published : Mar 23, 2020, 5:18 PM IST

ಮ್ಯಾಡ್ರಿಡ್:ಕೊವಿಡ್​-19 ನಿಂದಾಗಿ ​ಸ್ಪೇನ್​ನಲ್ಲಿ 24 ಗಂಟೆಗಳಲ್ಲಿ 462 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಒಂದೇ ದಿನದಲ್ಲಿ ಶೇ.27 ರಷ್ಟು ಸಾವಿನ ಪ್ರಮಾಣ ಹೆಚ್ಚಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 33,089ಕ್ಕೆ ಏರಿಕೆಯಾಗಿದೆ.

ಚೀನಾ ಹಾಗೂ ಇಟಲಿ ಬಳಿಕ ಕೊರೊನಾ ಪೀಡಿತ ರಾಷ್ಟ್ರಗಳ ಸಾಲಲ್ಲಿ ಸ್ಪೇನ್​ ಇದೆ.

ABOUT THE AUTHOR

...view details