ಕರ್ನಾಟಕ

karnataka

ETV Bharat / international

ಗುಂಡಿನ ದಾಳಿ​ : ಆರು ಜನರು ಸಾವು, ಹಲವರಿಗೆ ಗಾಯ - ಜರ್ಮನಿಯಲ್ಲಿ ಗುಂಡಿನ ದಾಳಿ

ದಕ್ಷಿಣ ಜರ್ಮನಿಯ ಪಟ್ಟಣವಾದ ರೊಟ್ ಆಮ್ ಸೀನಲ್ಲಿ ಇಂದು ನಡೆದ ಗುಂಡಿನ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Six killed in southern Germany shooting
ಜರ್ಮನಿಯಲ್ಲಿ ಗುಂಡಿನ ದಾಳಿ

By

Published : Jan 24, 2020, 8:15 PM IST

ಫ್ರಾಂಕ್‌ಫರ್ಟ್ (ಜರ್ಮನಿ) : ದಕ್ಷಿಣ ಜರ್ಮನಿಯ ಪಟ್ಟಣವಾದ ರೊಟ್ ಆಮ್ ಸೀನಲ್ಲಿ ಇಂದು ನಡೆದ ಗುಂಡಿನ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಡಿಪಿಎ ಸುದ್ದಿ ಸಂಸ್ಥೆ ಮತ್ತು ಬಿಲ್ಡ್ ಪತ್ರಿಕೆ ಎರಡೂ ಶೂಟಿಂಗ್‌ನಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿವೆ.

ಘಟನೆ ನಡೆದಿರುವ ಕುರಿತು ಪೊಲೀಸ್ ವಕ್ತಾರರು ಎಎಫ್‌ಪಿಗೆ ದೃಢಪಡಿಸಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ಶಂಕಿತ ಶೂಟರ್‌ನನ್ನು ಬಂಧಿಸಲಾಗಿದ್ದು, ದಾಳಿಯ ಹಿಂದೆ ವೈಯಕ್ತಿಕ ಉದ್ದೇಶವಿದೆ ಎಂದು ಶಂಕೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details