ಸಿಂಗಾಪುರ:ಕೊರೊನಾ ವೈರಸ್ನಿಂದ ಹೊರಬರಲು ಸಿಂಗಾಪುರ ನಾಳೆಯಿಂದ 1 ತಿಂಗಳ ಕಾಲ ಲಾಕ್ಡೌನ್ ಆಗಲಿದೆ.
ಬೇರೆ ಬೇರೆ ದೇಶಗಳಿಂದ ಸಿಂಗಾಪುರಕ್ಕೆ ಆಗಮಿಸಿರುವ ಜನರಿಗೆ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿಡಲು ಬರೋಬ್ಬರಿ 7500 ಹೋಟೆಲ್ ರೂಂ ಬುಕ್ ಮಾಡಿದೆ.
ಸಿಂಗಾಪುರ:ಕೊರೊನಾ ವೈರಸ್ನಿಂದ ಹೊರಬರಲು ಸಿಂಗಾಪುರ ನಾಳೆಯಿಂದ 1 ತಿಂಗಳ ಕಾಲ ಲಾಕ್ಡೌನ್ ಆಗಲಿದೆ.
ಬೇರೆ ಬೇರೆ ದೇಶಗಳಿಂದ ಸಿಂಗಾಪುರಕ್ಕೆ ಆಗಮಿಸಿರುವ ಜನರಿಗೆ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿಡಲು ಬರೋಬ್ಬರಿ 7500 ಹೋಟೆಲ್ ರೂಂ ಬುಕ್ ಮಾಡಿದೆ.
ಈಗಾಗಲೇ ಸಿಂಗಾಪುರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಹೊರಗಡೆಯಿಂದ ಬರುವವರ ಮೇಲೆ ನಿಗಾ ಇಡುವ ಉದ್ದೇಶ ಹಾಗೂ ಸ್ಥಳೀಯ ಹೋಟೆಲ್ಗಳ ಉದ್ಯಮ ಅಭಿವೃದ್ಧಿಗಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ.
ಸಿಂಗಾಪುರದಲ್ಲಿ ಈಗಾಗಲೇ 1600ಕ್ಕೂ ಹೆಚ್ಚು ಕೇಸ್ ಕಂಡು ಬಂದಿದ್ದು, ಈಗಾಗಲೇ 20,000 ಸಾವಿರ ಜನರಿಗೆ ಬೇರೆ ಬೇರೆ ಕಡೆ ಕ್ವಾರಂಟೈನ್ನಲ್ಲಿಡಲಾಗಿದೆ.