ಕರ್ನಾಟಕ

karnataka

ETV Bharat / international

ಬ್ರಿಟನ್​ ರಾಣಿ​​ ಎಲಿಜಬೆತ್​ II ಪತಿ ಪ್ರಿನ್ಸ್​ ಫಿಲಿಪ್​​ ನಿಧನ - ಬ್ರಿಟನ್​ ರಾಣಿ​​ ಎಲಿಜಬೆತ್​ ಪತಿ ಪ್ರಿನ್ಸ್​ ಫಿಲಿಪ್​​ ನಿಧನ

Prince Philip
Prince Philip

By

Published : Apr 9, 2021, 4:56 PM IST

Updated : Apr 9, 2021, 5:30 PM IST

16:54 April 09

99ನೇ ವಯಸ್ಸಿನಲ್ಲಿ ನಿಧನರಾದ ಫಿಲಿಪ್​

ಲಂಡನ್​: ಬ್ರಿಟನ್​ ರಾಣಿ ಎಲಿಜಬೆತ್​ II ಅವರ ಪತಿ ರಾಜ ಫಿಲಿಪ್​ 99ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಅರಮನೆ ಪ್ರಕಟಣೆ ಹೊರಡಿಸಿದೆ.  

99ವರ್ಷದ ರಾಜ ಫಿಲಿಪ್​ ಅವರು ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೆ ಇಂದು ಸಾವನ್ನಪ್ಪಿದ್ದಾರೆ ಎಂದು ರಾಯಲ್​ ಫ್ಯಾಮಿಲಿ ಟ್ವೀಟ್ ಮಾಡಿದೆ.

ಪ್ರಿನ್ಸ್​ ಫಿಲಿಪ್​​ ಬ್ರಿಟಿಷ್​​ ದೊರೆಗಳ ಪೈಕಿ ಅತಿ ಹೆಚ್ಚು ವರ್ಷಗಳ ಕಾಲ ರಾಣಿ ಆಡಳಿತದಲ್ಲಿ ಸಹಾಯ ಮಾಡಿದ ಸಾಧನೆಗೆ ಪಾತ್ರರಾಗಿದ್ದಾರೆ. ಸುಮಾರು 65 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು 2017ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. 

Last Updated : Apr 9, 2021, 5:30 PM IST

ABOUT THE AUTHOR

...view details