ಸ್ವಿಟ್ಜರ್‌ಲ್ಯಾಂಡ್:ಸ್ವಿಟ್ಜರ್ಲೆಂಡ್ನಲ್ಲಿ 'ಪಾಕಿಸ್ತಾನಿ ಸೇನೆ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರ' ಎಂದು ಬರೆದಿರುವ ಪೋಸ್ಟರ್ ವಿಶ್ವದ ಗಮನ ಸೆಳೆಯುತ್ತಿದೆ.
ಇಲ್ಲಿ 43 ನೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ ಸಭೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಿನಿವಾದ ವಿಶ್ವಪ್ರಸಿದ್ಧ ಬ್ರೋಕನ್ ಚೇರ್ ಸ್ಮಾರಕದ ಬಳಿ 'ಪಾಕಿಸ್ತಾನಿ ಸೇನೆ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರಬಿಂದು' ಎಂದು ಬರೆದಿರುವ ಪೋಸ್ಟರ್ ಕಂಡುಬಂದಿದೆ.