ಫ್ರಾನ್ಸ್ : ಫ್ರಾನ್ಸ್‌ನಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರೆದಿದೆ. ಕೇವಲ 24 ಗಂಟೆಗಳಲ್ಲಿ 42,619 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 190 ಜನ ಈ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 45,08,575 ಕ್ಕೆ ಏರಿಕೆಯಾಗಿದೆ.
ಫ್ರಾನ್ಸ್‌ನಲ್ಲಿ ಕೋವಿಡ್-19 ಅಟ್ಟಹಾಸ : ಒಂದೇ ದಿನ 42,619 ಪ್ರಕರಣ ಪತ್ತೆ - ಕೋವಿಡ್-19
ಟರ್ಕಿಯಲ್ಲಿ ಶನಿವಾರ ಒಂದೇ ದಿನ 30,021 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 18,892 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 3,179,115 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
![ಫ್ರಾನ್ಸ್‌ನಲ್ಲಿ ಕೋವಿಡ್-19 ಅಟ್ಟಹಾಸ : ಒಂದೇ ದಿನ 42,619 ಪ್ರಕರಣ ಪತ್ತೆ ಕೋವಿಡ್-19](https://etvbharatimages.akamaized.net/etvbharat/prod-images/768-512-11188330-667-11188330-1616900306996.jpg)
ಕೋವಿಡ್-19
ಫ್ರಾನ್ಸ್‌ನಲ್ಲಿ ಒಟ್ಟು 75,19,740 ಜನತೆ ಕೋವ್ಯಾಕ್ಸಿನ್ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನೂ ಟರ್ಕಿಯಲ್ಲಿ ಶನಿವಾರ ಒಂದೇ ದಿನ 30,021 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 18,892 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 31,79,115 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಓದಿ : ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಢ, ಗುಜರಾತ್ನಲ್ಲಿ ಕೊರೊನಾ ತೀವ್ರ ಏರಿಕೆ