ಕರ್ನಾಟಕ

karnataka

ETV Bharat / international

ಟಾಟಾ ಸ್ಟೀಲ್​ ಪ್ಲಾಂಟ್​ನಲ್ಲಿ ಸ್ಫೋಟ: ಹಲವರಿಗೆ ಗಾಯ - ಸೌಥ್​ ವೇಲ್ಸ್​​ ಪೊಲೀಸ್

ಯುನೈಟೆಡ್​ ಕಿಂಗ್​ಡಮ್​ನ ಸೌಥ್​ ವೇಲ್ಸ್​​ ಪೊಲೀಸ್​​ ಕಚೇರಿ ಟ್ವೀಟ್​ ಮಾಡಿ ಟಾಟಾ ಸ್ಟೀಲ್​ ವರ್ಕ್ ಪ್ಲಾಂಟ್​ನಲ್ಲಿ ಸ್ಫೋಟ ಆಗಿದ್ದು, ಇಬ್ಬರಿಗೆ ಗಾಯವಾಗಿರುವ ಮಾಹಿತಿ ನೀಡಿದೆ.

ಟಾಟಾ ಸ್ಟೀಲ್​ ಪ್ಲಾಂಟ್​

By

Published : Apr 26, 2019, 11:27 AM IST

ಲಂಡನ್​:ಯುನೈಟೆಡ್​​ ಕಿಂಗ್ಡಮ್​​​​​ ನಲ್ಲಿ ಇರುವ ಟಾಟಾ ಸ್ಟೀಲ್​ ವರ್ಕರ್ಸ್​ ಪ್ಲಾಂಟ್​ನಲ್ಲಿ ಸ್ಫೋಟವೊಂದು ಸಂಭವಿಸಿದೆ. ಪರಿಣಾಮ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸೌಥ್​ ವೇಲ್ಸ್​​​​​​ ಪೊಲೀಸ್​ ಕಚೇರಿ ಮೂಲಗಳು ತಿಳಿಸಿವೆ.

ಟಾಟಾ ಸ್ಟೀಲ್​ ವರ್ಕ್ ಪ್ಲಾಂಟ್​ನಲ್ಲಿ ಸ್ಫೋಟ

ಈ ಸಂಬಂಧ ಟ್ವೀಟ್​ ಮಾಡಿರುವ ಯುನೈಟೆಡ್​ ಕಿಂಗ್​ಡಮ್​ನ ಸೌಥ್​ ವೇಲ್ಸ್​​ ಪೊಲೀಸ್​​ ಕಚೇರಿ, ಟಾಟಾ ಸ್ಟೀಲ್​ ವರ್ಕ್ ಪ್ಲಾಂಟ್​ನಲ್ಲಿ ಸ್ಫೋಟ ಆಗಿರುವ ಬಗ್ಗೆ ನಾವು ಅಲರ್ಟ್​ ಆಗಿದ್ದೇವೆ. ಈಗಾಗಲೇ ಸ್ಫೋಟದ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಪರಿಸ್ಥಿತಿಯನ್ನ ನಿಯಂತ್ರಣ ಮಾಡುತ್ತಿವೆ.

ABOUT THE AUTHOR

...view details