ಫುಕುಶಿಮಾ:ಜಪಾನ್‌ನ ಫುಕುಶಿಮಾ ಪ್ರಾಂತ್ಯದಲ್ಲಿ ಭಾನುವಾರ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಏಜೆನ್ಸಿಯ ಪ್ರಕಾರ, ಸಂಜೆ 4:13ಕ್ಕೆ ಭೂಕಂಪವಾಗಿದೆ. (ಸ್ಥಳೀಯ ಸಮಯ 07:13 GMT) ಕೇಂದ್ರಬಿಂದುವು 50 ಕಿಲೋಮೀಟರ್ ಆಳದಲ್ಲಿದೆ ಎಂದು ತಿಳಿದುಬಂದಿದೆ. ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ.