ಪಿರ್ಗೋಸ್(ಗ್ರೀಸ್) :ಗ್ರೀಸ್‌ನ ಪಿರ್ಗೋಸ್‌ನ 15 ಕಿ.ಮೀ ದೂರದಲ್ಲಿರುವ ಎಸ್‌ಎಸ್‌ಡಬ್ಲ್ಯೂನಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಬುಧವಾರ 05:08ಕ್ಕೆ ಭೂಮಿ ಕಂಪಿಸಿದ್ದು, 70.62 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. 34.8666 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 25.1168 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ ಎಂದು ತಿಳಿದು ಬಂದಿದೆ.