ಸಿಂಗಾಪುರ: ಸಿಂಗಾಪುರದಲ್ಲಿ ಚಿತ್ರಮಂದಿರಗಳನ್ನ ಮತ್ತೆ ತೆರೆಯಲು ತಯಾರಿ ನಡೆಯುತ್ತಿದೆ. ಸಿನಿಮಾ ಕಾರ್ಯಾಚರಣೆಯ ಸಮಯದಲ್ಲಿ ಸಾಮಾಜಿಕ ಅಂತರ ಮತ್ತು ಸಾರ್ವಜನಿಕ ನೈರ್ಮಲ್ಯ ಕ್ರಮಗಳನ್ನು ಅನುಸರಿಸಲಾಗುವುದು.
ವರದಿ ಪ್ರಕಾರ, ಇನ್ಫೋಕಾಮ್ ಮಾಧ್ಯಮ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆಯ ನಂತರ ಪ್ರಮುಖ ಸಿನಿಮಾ ಮಂದಿರಗಳು ಜುಲೈ 13 ರಿಂದ ಬಾಗಿಲುಗಳನ್ನು ತೆರೆಯುವುದಾಗಿ ಘೋಷಿಸಿವೆ. ಕೆಲವು ಚಿತ್ರಮಂದಿರಗಳು ಜುಲೈ 15ರಂದು ಮತ್ತೆ ತೆರೆಯುವುದಾಗಿ ಹೇಳಿದ್ದಾರೆ.